पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೋಲಿಕೆ शब्द का अर्थ तथा उदाहरण पर्यायवाची एवम् विलोम शब्दों के साथ।

ಹೋಲಿಕೆ   ನಾಮಪದ

अर्थ : ನಿಯಮಗಳು ಅಥವಾ ಮೌಲ್ಯಗಳ ಅನುರೂಪ ಅಥವಾ ಸಾಮಾನ್ಯ ನ್ಯಾಯದ ಅನುಸಾರ ಎಲ್ಲಾ ಜನರುಗಳ ಜೊತೆಯಲ್ಲಿ ನಿಷಪಕ್ಷ ಮತ್ತು ಸಮಾನ ಭಾವಯಿಂದ ಮಾಡುವಂತಹ ವ್ಯವಹಾರ ಅಥವಾ ಸಮಾನತೆಯ ವ್ಯವಹಾರ

उदाहरण : ನ್ಯಾಯಾಧಿಶರು ಸಾಮ್ಯದ ಅಪೇಕ್ಷೆಯನ್ನು ಮಾಡುತ್ತಾರೆ.

पर्यायवाची : ಸಮಾನತೆ, ಸಾಮ್ಯ


अन्य भाषाओं में अनुवाद :

नियमों या मानकों के अनुरूप या सामान्य न्याय के अनुसार सब लोगों के साथ निष्पक्ष और समान भाव से किया जाने वाला व्यवहार या समदर्शितापूर्ण व्यवहार।

न्यायाधीशों से साम्या की ही अपेक्षा की जाती है।
साम्या

अर्थ : ಯಾವುದಾದರು ವಸ್ತುಗಳ ಗುಣ, ಪ್ರಮಾಣಗಳು ಒಂದಕ್ಕೊಂದು ಕೆಲಸಕ್ಕೆ ಅಥವಾ ಅಧಿಕ ಅಥವಾ ಅದರ ಒಳ್ಳೆಯ ಅಥವಾ ಕೆಟ್ಟದಾಗುವುದರ ವಿಚಾರ

उदाहरण : ರಾಮನನ್ನು ತುಲನೆ ಮಾಡುವುದರಲ್ಲಿ ಶ್ಯಾಮನು ಚತುರನಾಗಿದ್ದಾನೆ.

पर्यायवाची : ತುಲನೆ, ಸಾಮಾನ್ಯತೆ


अन्य भाषाओं में अनुवाद :

कई वस्तुओं के गुण, मान आदि के एक दूसरे से कम या अधिक अथवा उनके अच्छे या बुरे होने का विचार।

राम की तुलना में श्याम अधिक चतुर है।
अपेक्षा, तुलना, मुक़ाबला, मुक़ाबिला, मुकाबला, मुकाबिला

Relation based on similarities and differences.

comparison

अर्थ : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಗುಣವನ್ನು ಅವಲಂಬಿಸಿ ಇನ್ನೊಂದರ ಜೊತೆ ಇರಿಸಿ ನೋಡುವುದು

उदाहरण : ಸುಂದರ ಸ್ತ್ರಿಯನ್ನು ಚಂದ್ರನಿಗೆ ಹೋಲಿಕೆ ಮಾಡುತ್ತಾರೆ.

पर्यायवाची : ಉಪಮೆ, ಸಾದೃಷ್ಯ, ಸಾಮ್ಯ


अन्य भाषाओं में अनुवाद :

किसी वस्तु,कार्य या गुण को दूसरी वस्तु,कार्य,या गुण के समान बतलाने की क्रिया।

सुंदर स्त्रियों को चाँद की उपमा दी जाती है।
उपमा

Relation based on similarities and differences.

comparison

चौपाल