अर्थ : ಮೇಲೆ ಎತ್ತು
							उदाहरण : 
							ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು.
							
पर्यायवाची : ಮೇಲೆ ಎತ್ತು
अन्य भाषाओं में अनुवाद :
अर्थ : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ
							उदाहरण : 
							ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.
							
पर्यायवाची : ಪ್ರಸ್ತಾಪಿಸು, ಹೇಳು
अर्थ : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು
							उदाहरण : 
							ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.
							
पर्यायवाची : ಏರಿಸು, ಮೇಲೆ ಎತ್ತಿಕೊಳ್ಳು
अन्य भाषाओं में अनुवाद :
अर्थ : ಬೀಜ ಒಡೆಯದ ಎತ್ತು
							उदाहरण : 
							ಗಂಡು ಎತ್ತನನ್ನು ಬಸವ ಎಂದು ಕರೆಯುತ್ತಾರೆ.
							
अन्य भाषाओं में अनुवाद :
अर्थ : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ
							उदाहरण : 
							ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.
							
अन्य भाषाओं में अनुवाद :
An adult castrated bull of the genus Bos. Especially Bos taurus.
ox