अर्थ : ಯಾವುದಾದರೂ ಒಂದೇ ಸಂಗತಿಯಲ್ಲಿ ಮನಸ್ಸನ್ನು ಕೇಂದ್ರೀಕರಿಸುವಿಕೆ
							उदाहरण : 
							ಸರಿತಾ ಗಮನವಿಟ್ಟು  ಓದಿ ಐ.ಎ.ಎಸ್ ಪಾಸು ಮಾಡಬೇಕೆಂದು ಮನಸ್ಸಿನಲ್ಲೇ ನಿರ್ಧಾರ ಮಾಡಿಬಿಟ್ಟಳು.
							
पर्यायवाची : ಗಮನವಹಿಸುವಿಕೆ, ಲಕ್ಷ್ಯವಿಡುವಿಕೆ
अन्य भाषाओं में अनुवाद :
ध्यान से पूर्ण या भरे होने की अवस्था या भाव।
सरिता प्रत्येक काम ध्यानपूर्णता के साथ करती है।