ಹುಲಿ (ನಾಮಪದ)
ಬೆಕ್ಕಿನ ಜಾತಿಗೆ ಸೇರಿದ ಒಂದು ದೊಡ್ಡ ಭಯಂಕರ ಕ್ರೂರ ಪ್ರಾಣಿ
ತಡೆಯಿಲ್ಲದ (ಗುಣವಾಚಕ)
ಯಾವುದನ್ನು ನಿಲ್ಲಿಸಲು ಸಾಧ್ಯವಿಲ್ಲವೋ
ಸಿಂಹ (ನಾಮಪದ)
ಜ್ಯೋತಿಷ್ಚಕ್ರದಲ್ಲಿ ಸಿಂಹವನ್ನು ಚಿತ್ರವಾಗುಳ್ಳ ಐದನೇ ರಾಶಿ
ಗೋಳಾಟ (ನಾಮಪದ)
ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು
ಜಿಂಕೆ (ನಾಮಪದ)
ಕಾಡಿನಲ್ಲಿ ವಾಸವಾಗಿರುವ ಒಂದು ಜಿಗಿಯುವ ಸಣ್ಣ ಚುಕ್ಕೆಗಳಿರುವ ಚಂಗನೆ ಜಿಗಿಯುವುದಕ್ಕೆ ಹೆಸರಾದ ಒಂದು ಸುಂದರ ಸಸ್ಯಹಾರಿ ಪ್ರಾಣಿ
ದೇಶದ ಹೊರಗೆ ಹಾಕುವ ಶಿಕ್ಷೆ (ನಾಮಪದ)
ಹಿಂದೆ ದೇಶದಿಂದ ಭಹಿಶ್ಕರಿಸಿದ ಅಪರಾಧಿಗಳನ್ನು ಅಂಡಮಾನ್, ನಿಕೋಬಾರ್ ಮುಂತಾದ ದ್ವೀಪಗಳಲ್ಲಿ ಬಂದಿಸಿ ಇಡುತ್ತಿದ್ದರು
ಬೇರು (ನಾಮಪದ)
ಗಿಡ, ಮರ ಮುಂತಾದವುಗಳ ಒಂದು ಭಾಗವು ಭೂಮಿಯ ಒಳಗೆ ಇದ್ದು ಅದರಿಂದ ಅವಗಳಿಗೆ ನೀರು ಮತ್ತು ಆಹಾರ ದೊರೆಯುವುದು
ಜೋಡಿ (ನಾಮಪದ)
ಒಂದೇ ತರಹದ ಎರಡು ವಸ್ತುಗಳು
ಕಠಿಣ (ಗುಣವಾಚಕ)
ಯಾವುದೋ ಒಂದನ್ನು ಗಳಿಸಲು ಕಠೋರತೆ, ದೃಡತೆ ಅಥವಾ ಸರ್ಥಕತೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವರು
ಗ್ರೀಕ್ (ನಾಮಪದ)
ಯುನಾನಿಯಲ್ಲಿ ವಾಸಮಾಡುವವನು