अर्थ : ಭಾರತೀಯ ಆರ್ಯರಲ್ಲಿನ ಕುಲ ಅಥವಾ ವಂಶದ ವಿಶಿಷ್ಟವಾದ ಹೆಸರು ಯಾರಾದರು ಪೂರ್ವಜರು ಅಥವಾ ಕುಲ ಗುರುಗಳ ಹೆಸರಿನಲ್ಲಿರುತ್ತದೆ
							उदाहरण : 
							ಕಶ್ಯಪ ಋಷಿಯ ಹೆಸರಿನಲ್ಲಿ ಕಶ್ಯಪ ಎಂಬ ಗೋತ್ರವಿದೆ.
							
अन्य भाषाओं में अनुवाद :
अर्थ : ಯಾವುದೋ ಒಂದು ವಂಶದಲ್ಲಿ ಹುಟ್ಟಿದವ
							उदाहरण : 
							ಈ ಅಪಾರ ಆಸ್ತಿಯೆಲ್ಲಾ ಅವರ ವಂಶಜರ ಪಾಲಾಯಿತು.
							
अन्य भाषाओं में अनुवाद :
All of the offspring of a given progenitor.
We must secure the benefits of freedom for ourselves and our posterity.अर्थ : ಯಾರದ್ದಾದರೂ ಪುತ್ರಿ ಅಥವಾ ಪುತ್ರ
							उदाहरण : 
							ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.
							
पर्यायवाची : ಪರಿವಾರ, ಮಕ್ಕಳು-ಮರಿ, ವಂಶ, ಸಂತಾನ, ಸಮೂಹ
अन्य भाषाओं में अनुवाद :