अर्थ : ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ
							उदाहरण : 
							ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.
							
पर्यायवाची : ಆರಿಸು
अन्य भाषाओं में अनुवाद :
अर्थ : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು
							उदाहरण : 
							ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.
							
अन्य भाषाओं में अनुवाद :
Make clean by removing dirt, filth, or unwanted substances from.
Clean the stove!.अर्थ : ಶುದ್ಧ ಮಾಡುವುದು
							उदाहरण : 
							ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.
							
पर्यायवाची : ಶುದ್ಧ ಮಾಡು, ಶೋಧಿಸು
अन्य भाषाओं में अनुवाद :