अमरकोश भारतीय भाषाओं का एक अनूठा शब्दकोश है। शब्द का किस संदर्भ में उपयोग किया गया है उसके अनुसार अर्थ बदलता रहता है। यहां पर शब्दों के विभिन्न अभिप्रायों का अर्थ वाक्य प्रयोग उदाहरण एवम् पर्यायवाची शब्दों के साथ विस्तृत वर्णन किया गया है।
अमरकोश में हिन्दी भाषा के एक लाख से अधिक शब्द उपलब्ध हैं। खोजने के लिए कृपया किसी शब्द की प्रविष्टि करें।
अर्थ : ಸಂತೋಷಕ್ಕೆ ಸಂಬಂಧಿಸಿದ ಅಥವಾ ಸಂತೋಷದ
उदाहरण :
ಸಂಸಾರದಲ್ಲಿ ಸಂತೋಷವನ್ನು ನೀಡುವ ದ್ರವ್ಯಗಳನ್ನು ಗಳಿಸುವುದು ತುಂಬಾ ಮುಖ್ಯವಾಗಿದೆ.
पर्यायवाची : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತಹ
अन्य भाषाओं में अनुवाद :
अर्थ : ಸಂತೋಷ ಅಥವಾ ತೃಪ್ತಿಪಡಿಸುವುದಕ್ಕೆ ಯೋಗ್ಯವಾದ
उदाहरण :
ಬ್ರಾಹ್ಮಣನು ಯಜಮಾನನಿಗೆ ಸಂತೋಷಕೊಡುವಂತಹ ಸಾಮಗ್ರಿಗಳ ಪಟ್ಟಿಯನ್ನು ನೀಡಿದನು.
पर्यायवाची : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ತೃಪ್ತಿಕೊಡುವ, ತೃಪ್ತಿಕೊಡುವಂತ, ತೃಪ್ತಿಕೊಡುವಂತಹ, ತೃಪ್ತಿಪಡಿಸುವ, ತೃಪ್ತಿಪಡಿಸುವಂತ, ತೃಪ್ತಿಪಡಿಸುವಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತಹ
अन्य भाषाओं में अनुवाद :
अर्थ : ಸಂತೋಷ ಕೊಡುವವ ಅಥವಾ ಯಾವುದರಿಂದ ತೃಪ್ತಿ ಸಿಗುವುದೋ ಅಂತಹ
उदाहरण :
ನಿಮ್ಮ ಮನೆಯಲ್ಲಿ ಸಂತೋಷದಾಯಕ ವಾತಾವರಣವಿದೆ.
पर्यायवाची : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷದಾಯಕ, ಸಂತೋಷದಾಯಕವಾದ, ಸಂತೋಷದಾಯಕವಾದಂತ, ಸಂತೋಷದಾಯಕವಾದಂತಹ, ಹಿತಕರ, ಹಿತಕರವಾದ, ಹಿತಕರವಾದಂತಹ
अन्य भाषाओं में अनुवाद :
अर्थ : ಸಂತೋಷವನ್ನು ಕೊಡುವಂತಹ
उदाहरण :
ರಾಮ ನಾಮ ಸ್ಮರಣೆಯು ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ.
पर्यायवाची : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತಹ
अन्य भाषाओं में अनुवाद :