सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನೂರು ಲಕ್ಷದ ಸಂಖ್ಯೆ
उदाहरण : ನನ್ನ ಅಣ್ಣನಿಗೆ ಇಂದು ಕೋಟಿ ರೂಪಾಯಿ ಲಾಟರಿ ಹೊಡೆಯಿತು.
पर्यायवाची : ಒಂದು ಕೋಟಿ, ಒಂದು-ಕೋಟಿ, ಕೋಟಿ
अन्य भाषाओं में अनुवाद :हिन्दी English
सौ लाख की संख्या।
The number that is represented as a one followed by 7 zeros. Ten million.
अर्थ : ಹತ್ತು ಕೋಟಿಯ ಸಂಖ್ಯೆ
उदाहरण : ಜನರು ಹತ್ತು ಕೋಟಿಯವರೆಗೆ ಲಂಚವನ್ನು ಕೊಡುತ್ತಾರೆ.
पर्यायवाची : 0000000, 10, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ
अन्य भाषाओं में अनुवाद :हिन्दी
दस करोड़ की संख्या।
अर्थ : ನೂರು ಲಕ್ಷ
उदाहरण : ರಾಜೀವನಿಗೆ ಒಂದು ಕೋಟಿ ರೂಪಾಯಿಗಳು ಬಹುಮಾನವಾಗಿ ದೊರೆಯಿತು.
पर्यायवाची : ಕೋಟಿ
सौ लाख।
इंस्टॉल करें