पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से 35 शब्द का अर्थ तथा उदाहरण पर्यायवाची एवम् विलोम शब्दों के साथ।

35   ನಾಮಪದ

अर्थ : ಮುವತ್ತು ಮತ್ತು ಐದನ್ನು ಕೂಡಿಸುವುದರಿಂದ ಪ್ರಾಪ್ತಿಯಾಗುವ ಅಂಕ

उदाहरण : ಏಳನ್ನು ಐದರಿಂದ ಗುಣಾಕಾರ ಮಾಡುವುದರಿಂದ ಮುವತ್ತೈದು ದೊರೆಯುತ್ತದೆ.

पर्यायवाची : XXXV, ಮುವತ್ತೈದು

अर्थ : ಮುತ್ತೈದು ವರ್ಷ ವಯಸ್ಸಿನ ಅಥವಾ ಗಣನೆಯಲ್ಲಿ ಮುವತ್ತೈದಕ್ಕೆ ಬರುವವರು

उदाहरण : ಅವಳ ಮಗನಿಗೆ ಮುವತ್ತೈದು ವರ್ಷ ತುಂಬಿದೆ.

पर्यायवाची : ಮುವತ್ತೈದು, ಮುವತ್ತೈದು ವರ್ಷ


अन्य भाषाओं में अनुवाद :

A period of time occupying a regular part of a calendar year that is used for some particular activity.

A school year.
year

35   ಗುಣವಾಚಕ

अर्थ : ಮೂವತ್ತು ಮತ್ತು ಐದು

उदाहरण : ಈ ತರಗತಿಯಲ್ಲಿ ಒಟ್ಟು ಮುವತ್ತೈದು ವಿದ್ಯಾರ್ಥಿಗಳು ಇದ್ದಾರೆ.

पर्यायवाची : XXXV, ಮುವತ್ತೈದು

चौपाल