सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಎಂಟಕ್ಕೆ ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
उदाहरण : ಐದು ಮತ್ತು ನಾಲ್ಕನ್ನು ಕೂಡಿದಾಗ ಒಂಭತ್ತಾಗುವುದು.
पर्यायवाची : ಒಂಭತ್ತು, ನವ
अन्य भाषाओं में अनुवाद :हिन्दी English
आठ और एक के योग से प्राप्त संख्या।
The cardinal number that is the sum of eight and one.
अर्थ : ಎಂಟು ಮತ್ತು ಒಂದು
उदाहरण : ಈ ಲೇಖನಿಯ ಬೆಲೆ ಒಬ್ಬತ್ತು ರೂಪಾಯಿ.
पर्यायवाची : IX, ಒಬ್ಬತ್ತು
अर्थ : ಎಣೆಕೆ ಮುಂತಾದವುಗಳಲ್ಲಿ ಒಬ್ಬತ್ತರ ಸ್ಥಾನದಲ್ಲಿ ಬರುವ
उदाहरण : ಅವನು ಒಬ್ಬತ್ತೆಯೆ ಪಾಠ ಓದಿಕೊಳ್ಳುತ್ತಾನೆ.
पर्यायवाची : 9ನೇ, ಒಬ್ಬತು, ಒಬ್ಬತ್ತನೇ, ನವ
गिनती आदि में नौ के स्थान पर आने वाला।
Coming next after the eighth and just before the tenth in position.
इंस्टॉल करें