सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನಾಲ್ಕು ಕಡೆಯಿಂದ ತೆರೆದಿದ್ದ ಸ್ಥಳದಲ್ಲಿ ಬಹಳಷ್ಟು ಜನರು ಬಂದು ಕುಳಿತುಕೊಳ್ಳುತ್ತಾರೆ
उदाहरण : ಹಳ್ಳಿಯ ಪಡಸಾಲೆಯಲ್ಲಿ ಪಂಚಾಯತಿ ಮಾಡಲು ಜನರೆಲ್ಲರು ಒಟ್ಟಾಗಿ ಬರುತ್ತಾರೆ.
पर्यायवाची : ಪಡಸಾಲೆ
अन्य भाषाओं में अनुवाद :हिन्दी
चारों ओर से खुली हुई जगह जहाँ बहुत से लोग बैठते हों।
अर्थ : ಮನೆಯ ಮಧ್ಯದ ತೆರೆದ ಭಾಗ
उदाहरण : ಮಕ್ಕಳು ಅಂಗಳದಲ್ಲಿ ಆಡುತ್ತಿದ್ದಾರೆ.
पर्यायवाची : ಅಂಗಣ, ಚೌಕ, ಚೌಕಿ, ಪ್ರಾಂಗಣ
घर के बीच का खुला भाग।
इंस्टॉल करें