सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕಿವಿ, ಗಂಟಲು ಮತ್ತು ತಲೆ ಬಿಸಿಯಾಗಿ ಇಡಲು ಅದರ ಮೇಲೆ ಸುತ್ತುವ ಒಂದು ತರಹದ ಉಣ್ಣಿ ಬಟ್ಟೆ
उदाहरण : ರಾಖಿ ಒಂದು ಸುಂದರವಾದ ಕಂಠವಸ್ತ್ರವನ್ನು ನೈದಿದ್ದಾಳೆ.
पर्यायवाची : ಉತ್ತರೀಯ, ಕಂಠವಸ್ತ್ರ
अन्य भाषाओं में अनुवाद :हिन्दी English
कान, गले, और सिर को गर्म रखने के लिए इन पर लपेटा जाने वाला एक ऊनी कपड़ा।
A scarf worn around the neck.
अर्थ : ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ
उदाहरण : ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.
पर्यायवाची : ದುಪ್ಪಟ, ದುಪ್ಪಟಿ, ದೋತರ, ವಲ್ಲಿ, ಹೊದಿಕೆ
अन्य भाषाओं में अनुवाद :हिन्दी
स्त्रियों के पहनने या ओढ़ने का कपड़ा।
इंस्टॉल करें