अर्थ : ಯಾರೋ ಒಬ್ಬರ ಕೈ ಮುರಿದಿರುವುದು ಅಥವಾ ಕೆಲಸ ಮಾಡಲು ಯೋಗ್ಯವಾಗಿ ಇಲ್ಲದೆ ಇರುವುದು
उदाहरण :
ಒಬ್ಬ ಅಂಗವಿಕಲ ಲೇಖನಿಯನ್ನು ಹಿಡಿದುಕೊಂಡು ಬರೆಯುತ್ತಿದ್ದ.
पर्यायवाची : ವಿಕಲಾಂಗ
अन्य भाषाओं में अनुवाद :
अर्थ : ಯಾರ ಕೈ ಕಾಲುಗಳೂ ವಿಕೃತವಾಗಿದೆಯೋ
उदाहरण :
ಸರ್ಕಸ್ ನಲ್ಲಿ ಅಂಗವಿಕಲರ ಚಾತುರ್ಯವನ್ನು ನೋಡಿ ಸಂತೋಷವಾಯಿತು.
पर्यायवाची : ಕೈ ಕಾಲು ಇಲ್ಲದ
अन्य भाषाओं में अनुवाद :
वह जिसके हाथ या पैर में विकृति हो।
सरकस में लुंजों का कारनामा देखकर दर्शक हैरान थे।अर्थ : ಒಬ್ಬ ವ್ಯಕ್ತಿಯ ಯಾವುದೋ ಒಂದು ಅಂಗ ಸರಿಯಾಗಿ ಕೆಲಸ ಮಾಡದೆ ಇರುವುದು ಅಥವಾ ಸರಿಯಾಗಿ ಇಲ್ಲದೆ ಇರುವುದು
उदाहरण :
ಇಲ್ಲಿ ಅಂಗವಿಕಲರಿಗೆ ಶಿಕ್ಷಣ ಕೊಡಲಾಗುವುದು.
अन्य भाषाओं में अनुवाद :
People collectively who are crippled or otherwise physically handicapped.
Technology to help the elderly and the disabled.अर्थ : ಶರೀರದ ಅಂಗವೊಂದು ಊನಗೊಂಡಿರುವಂತಹುದು
उदाहरण :
ಅಂಗವಿಕಲ ವ್ಯಕ್ತಿಯೊಬ್ಬ ಮಹತ್ಸಾದನೆ ಮಾಡಿ ಅಚ್ಚರಿ ಹುಟ್ಟಿಸಿದ್ದಾನೆ.
पर्यायवाची : ಅಂಗವಿಕಲನಾದ, ಅಂಗವಿಕಲನಾದಂತ, ಅಂಗವಿಕಲನಾದಂತಹ, ಅಂಗಹೀನ, ಅಂಗಹೀನನಾದ, ಅಂಗಹೀನನಾದಂತ, ಅಂಗಹೀನನಾದಂತಹ, ವಿಕಲಾಂಗ, ವಿಕಲಾಂಗನಾದ, ವಿಕಲಾಂಗನಾದಂತ, ವಿಕಲಾಂಗನಾದಂತಹ
अन्य भाषाओं में अनुवाद :
अर्थ : ಯಾರ ಕೈ ಕಾಲುಗಳು ವಿಕೃತವಾಗಿದೆಯೋ
उदाहरण :
ಈ ಕಾರ್ಯಕ್ರಮದಲ್ಲಿ ಕೇವಲ ಅಂಗವಿಕಲು ಮಾತ್ರ ಭಾಗವಹಿಸಬೇಕು.
पर्यायवाची : ಕೈ ಕಾಲು ಇಲ್ಲದ, ಕೈ ಕಾಲು ಇಲ್ಲದಂತ, ಕೈ ಕಾಲು ಇಲ್ಲದಂತಹ
अन्य भाषाओं में अनुवाद :
जिसके हाथ या पैर में विकृति हो।
इस प्रयोगिता में केवल लुंज व्यक्ति ही भाग ले सकता है।