पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಂಗಿಕಾರಾರ್ಹ शब्द का अर्थ तथा उदाहरण पर्यायवाची एवम् विलोम शब्दों के साथ।

ಅಂಗಿಕಾರಾರ್ಹ   ಗುಣವಾಚಕ

अर्थ : ಯಾವುದೇ ವ್ಯಕ್ತಿ, ವಸ್ತು, ಮೊದಲಾದವುಗಳ ವಿಷಯದಲ್ಲಿ ಅಂಗೀಕರಿಸಬಹುದಾದ ಅಥವಾ ಒಳ್ಳೆಯ ಅಭಿಪ್ರಾಯದಿಂದ ತೆಗೆದುಕೊಳ್ಳುವುದು

उदाहरण : ತಂದೆ ತಾಯಿ ಒಪ್ಪಬಹುದಾದ ಹುಡುಗಿಯನ್ನು ಮದುವೆಯಾಗುವ ನಿರ್ಧಾರ ಮಾಡಿದನು.

पर्यायवाची : ಅಂಗಿಕಾರಾರ್ಹವಾದ, ಅಂಗಿಕಾರಾರ್ಹವಾದಂತ, ಅಂಗಿಕಾರಾರ್ಹವಾದಂತಹ, ಒಪ್ಪತಕ್ಕ, ಒಪ್ಪತಕ್ಕಂತ, ಒಪ್ಪತಕ್ಕಂತಹ, ಒಪ್ಪಬಹುದಾದ, ಒಪ್ಪಬಹುದಾದಂತ, ಒಪ್ಪಬಹುದಾದಂತಹ, ಗ್ರಾಹ್ಯ, ಗ್ರಾಹ್ಯವಾದ, ಗ್ರಾಹ್ಯವಾದಂತ, ಗ್ರಾಹ್ಯವಾದಂತಹ, ಸ್ವೀಕಾರಯೋಗ್ಯ, ಸ್ವೀಕಾರಯೋಗ್ಯವಾದ, ಸ್ವೀಕಾರಯೋಗ್ಯವಾದಂತ, ಸ್ವೀಕಾರಯೋಗ್ಯವಾದಂತಹ, ಸ್ವೀಕಾರ್ಯ, ಸ್ವೀಕಾರ್ಯವಾದ, ಸ್ವೀಕಾರ್ಯವಾದಂತ, ಸ್ವೀಕಾರ್ಯವಾದಂತಹ


अन्य भाषाओं में अनुवाद :

जो स्वीकार करने के योग्य हो।

आपका सुझाव स्वीकार्य है।
अंगीकार्य, अभ्युपेय, अवधारणीय, ग्रहणीय, ग्राह्य, स्वीकरणीय, स्वीकार्य

चौपाल