अर्थ : ಕಣ್ಣಿಗೆ ಕಾಡಿಗೆ ಹಚ್ಚುವ ಕ್ರಿಯೆ
उदाहरण :
ಸುನೀತ ಈಗಲೂ ಸಹ ತನ್ನ ಅಮ್ಮನ ಕೈಯಲ್ಲಿ ಕಾಡಿಗೆಯನ್ನು ಹಚ್ಚಿಸಿಕೊಳ್ಳುವಳು.
पर्यायवाची : ಕಪ್ಪು ಹಚ್ಚು, ಕಾಡಿಗೆ ಹಚ್ಚು
अन्य भाषाओं में अनुवाद :
अर्थ : ಕಣ್ಣಿಗೆ ಅಂಜನ ಮುಂತಾದವುಗಳನ್ನು ಹಚ್ಚುವ ಕ್ರಿಯೆ
उदाहरण :
ಪುಟ್ಟ ಮಕ್ಕಳು ಮತ್ತು ದೊಡ್ಡವರ ಕಣ್ಣಿಗೆ ಕಾಡಿಗೆ ಹಚ್ಚುತ್ತಾರೆ.
पर्यायवाची : ಕಪ್ಪು ಹಚ್ಚು, ಕಾಡಿಗೆ ಹಚ್ಚು
अन्य भाषाओं में अनुवाद :