अर्थ : ಅಡಿಗೆ ಮಾಡುವ ಸಮಯದಲ್ಲಿ ಪದಾರ್ಥಗಳು ಪಾತ್ರೆಗೆ ಅಂಟಿಕೊಳ್ಳುವ ಅಥವಾ ಮೆತ್ತಿಕೊಳ್ಳುವ ಪ್ರಕ್ರಿಯೆ
उदाहरण :
ಕಾಯಿಪಲ್ಯೆ ಪಾತ್ರೆಗೆ ಅಂಟಿಕೊಂಡಿದೆ.
पर्यायवाची : ಮೆತ್ತಿಕೊಳ್ಳು
अन्य भाषाओं में अनुवाद :
अर्थ : ಕಷ್ಟದ ಸಂದರ್ಭದಲ್ಲಿ ಅಥವಾ ಬಾಯಭೀತರಾದಾಗ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವುದು
उदाहरण :
ಮಗು ಹೆದರಿಕೊಂಡು ತಾಯಿಯನ್ನು ತಬ್ಬಿಕೊಂಡಿತು.ಶಸ್ತ್ರಚಿಕಿತ್ಸೆಯಿಂದ ಕತ್ತರಿಹೋಗಿದ್ದ ಅವನ ಬೆಳರು ಅಂಟಿಕೊಂಡಿದೆ.
पर्यायवाची : ಅಪ್ಪಿಕೊಳ್ಳು, ಅಪ್ಪು, ತಬ್ಬಿಕೊಳ್ಳು, ತಬ್ಬು
अन्य भाषाओं में अनुवाद :