अर्थ : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ
उदाहरण :
ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.
पर्यायवाची : ಕೂಡಿಕೊಳ್ಳು, ಸಂಯೋಜನೆ
अन्य भाषाओं में अनुवाद :
The act of including.
inclusionअर्थ : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು
उदाहरण :
ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.
पर्यायवाची : ಅಡಗಿಸುವಿಕೆ, ಸಮನ್ವಿತ
अन्य भाषाओं में अनुवाद :
अर्थ : ಯಾವುದು ಪೂರ್ಣವಾಗಿ ಅಂತರ್ಗವಾಗಿದೆಯೋ ಅಥವಾ ತನ್ನೊಳಗೆ ಅಂರ್ಗತವಾಗಿಸಿ ಕೊಂಡಿದೆಯೋ
उदाहरण :
ಅಂತರ್ಗತನಾದ ಈಶ್ವರನನ್ನು ಹೊರಗೆ ಹುಡುಕುವ ಅವಶ್ಯಕತೆಯಿಲ್ಲ.
पर्यायवाची : ಅಂತರ್ಗತನಾದ, ಅಂತರ್ಗವಾನಾಂತಹ, ಅಂರ್ತಗತನಾದಂತ
अन्य भाषाओं में अनुवाद :
जो पूरी तरह से समाहित या अपने अंतर्गत कर लिया गया हो।
आत्मसात् ईश्वर को बाहर ढूँढने की आवश्यकता नहीं है।अर्थ : ಯಾವುದೇ ಒಂದು ಅಂಶ ಇನ್ನೊಂದು ಸ್ಥಿತಿ ಅಥವಾ ಅವಸ್ಥೆಯಲ್ಲಿ ಒಳಸೇರಿ ನೆಲೆನಿಂತ ಸ್ಥಿತಿಗೆ ಸಂಬಂಧಿಸಿದ
उदाहरण :
ಅವನಿಗೆ ಅತಿವೇಗವಾಗಿ ಟೈಪ್ ಮಾಡುವುದು ಅಂತರ್ಗತವಾದ ವಿದ್ಯೆ.
पर्यायवाची : ಅಂತರ್ಗತಗೊಂಡ, ಅಂತರ್ಗತವಾದ
अन्य भाषाओं में अनुवाद :
जो अंदर स्थायी रूप से स्थित हो।
कुछ लोगों में कम बोलने का अंतर्निहित गुण विद्यमान होता है।Existing as an essential constituent or characteristic.
The Ptolemaic system with its built-in concept of periodicity.