पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಂತರ್ಯಾಮಿ शब्द का अर्थ तथा उदाहरण पर्यायवाची एवम् विलोम शब्दों के साथ।

ಅಂತರ್ಯಾಮಿ   ನಾಮಪದ

अर्थ : ಸಹೃದಯಿ, ಧರ್ಮಿ ಮತ್ತು ಯಾವಾಗಲೂ ಬೇರೆಯರಿಗೆ ಸಹಾಯಮಾಡುವಂತಹ ವ್ಯಕ್ತಿ

उदाहरण : ಮಹಾತ್ಮಾಗಾಂಧಿಯವರೂ ಸಹ ದೇವರು ಎಂದು ನಂಬುತ್ತಾರೆ.

पर्यायवाची : ಅಜ, ಅಜರ, ಅತೀಂದ್ರಿಯ, ಅನಾಥ ರಕ್ಷಕ, ಅಭಯ, ಅಸುನಾಥ, ಆತ್ಮ, ಆತ್ಮೇಶ, ಆದಿದೇವ, ಆನಂದ ಸ್ವರೂಪಿ, ಆನಂದಮಯ, ಆರಾಧನಾ ಮೂರ್ತಿ, ಈಶ್ವರ, ಕರ್ತೃ, ಕಾರಣಪುರುಷ, ಕುಲದೇವ, ಕೃರ್ತ, ಚಿದಂಬರ, ಚಿದಾನಂದ, ಚಿನುಮಯ, ಚೈತ್ಯ ಸ್ವರೂಪಿ, ಜಗಜ್ಜನನ, ಜಗತೃರ್ತೃ, ಜಗತ್ಕಾರಣ, ಜಗದೀಶ, ಜಗದೇಕದೇವ, ಜಗವರ್ತಿ, ಜ್ಞಾನ ಸ್ವರೂಪಿ, ಜ್ಞಾನಮಯ, ತ್ರಿಕಾಲದರ್ಶಿ, ದಯಾಕರ, ದಿವಿಜ, ದಿವ್ಯ ತೇಜಸ್ಸು, ದಿವ್ಯರಾಜ, ದೀನದೇವಬಂಧು, ದೀನಬಂಧು, ದೇವ, ದೇವತಾ, ದೇವರು, ದೇವರುಷಿ, ದೇವಾಧಿದೇವ, ದೈವ, ದೈವತ, ನಾಥ, ನಿಜಗುಣ, ನಿಜಗುಣಿ, ನಿರ್ಗುಣ, ನಿರ್ಮಾತೃ, ಪರಂಜ್ಯೋತಿ, ಪರಂಧಾಮ, ಪರದೈವ, ಪರಬ್ರಹ್ಮ, ಪರಮ, ಪರಮ ಪುರುಷ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಪುರಾಣಪುರುಷ, ಪ್ರಜಾಪತಿ, ಪ್ರಾಣನಾಥ, ಪ್ರಾಣೇಶ, ಬ್ರಹ್ಮಾಂಡ ಕುಲಾಲ, ಭಕ್ತಪರಾಧೀನ, ಭಗವಂತ, ಭಗವಾನ್, ಭವರಹಿತ, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವಿಧಾಂತ, ವಿಧಾತ, ವಿಧಾತ್ರ, ವಿಧಿ, ವಿರಕ್ತ ಪರಮಪುರುಷ, ವಿರಾಟ್ಪುರುಷ, ವಿಶ್ವಯೋನಿ, ವಿಶ್ವೇಶ್ವರ, ವೇದಾತೀತ, ಸಚ್ಚಿದಾನಂದ, ಸತ್ಯ, ಸಮಸ್ತ ಭೂಮಂಡಲದೊಡೆಯ, ಸರ್ವಂತರ್ಯಾಮಿ, ಸರ್ವಜ್ಞ, ಸರ್ವತ್ರಾಣಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಸ್ವತಂತ್ರ, ಸರ್ವಾತೀತ, ಸರ್ವೇಶ್ವರ, ಸರ್ವೋತ್ತಮ, ಸಹಸ್ರಶೀರ್ಷ, ಸೀಮಾತೀತ, ಸುರ, ಸೂತ್ರಧಾರಿ, ಸೃಷ್ಟಾರ, ಸೃಷ್ಠಿಕರ್ತ, ಸ್ವಗ್ರಲೋಕವಾಸಿ, ಸ್ವರ್ಗರಾಜ, ಸ್ವರ್ಗಾಧಿಪತಿ, ಸ್ವಸಂಕಲ್ವಿ, ಸ್ವಾಮಿ


अन्य भाषाओं में अनुवाद :

सहृदय, धर्मी और सदा दूसरों की सहायता करने वाला व्यक्ति।

महात्मा गाँधी देवता थे।
देवता

A man of such superior qualities that he seems like a deity to other people.

He was a god among men.
god

ಅಂತರ್ಯಾಮಿ   ಗುಣವಾಚಕ

अर्थ : ಅಂತಃ ಕರಣ ಅಥವಾ ಮನಸ್ಸಿನ ಮಾತನ್ನು ತಿಳಿದುಕೊಳ್ಳುವವ

उदाहरण : ನನ್ನ ಅಂತರ್ಯಾಮಿ ಆಪ್ತಮಿತ್ರರಿಂದ ಯಾವುದನ್ನು ಮುಚ್ಚಿ ಇಟ್ಟಿಲ್ಲ.

पर्यायवाची : ಒಳ ಮನಸ್ಸು


अन्य भाषाओं में अनुवाद :

अंतःकरण या मन की बात जानने वाला।

मेरे अंतर्यामी घनिष्ठ मित्र से कुछ भी छिपा नहीं है।
अंतरजामी, अंतरज्ञ, अंतर्यामी, अन्तरजामी, अन्तरज्ञ, अन्तर्यामी

अर्थ : ಎಲ್ಲರ ಮನಸ್ಸಿನಲ್ಲಿ ಇರುವವ ಮತ್ತು ಎಲ್ಲರ ಮನದ ಮಾತನ್ನು ತಿಳಿದುಕೊಂಡಿರುವವ (ಈಶ್ವರ, ಒಬ್ಬ ಸಿದ್ಧಿ ಪುರಷ )

उदाहरण : ಈಶ್ವರ ಅಂತರ್ಯಾಮಿಯಾಗಿದ್ದಾನೆ.

पर्यायवाची : ಸರ್ವಜ್ಞ, ಸರ್ವಾಂತರ್ಯಾಮಿ


अन्य भाषाओं में अनुवाद :

सबके मन में रहने और सबके मन की बात जानने वाला (ईश्वर, सिद्ध पुरुष आदि के लिए प्रयुक्त)।

ईश्वर अंतर्यामी हैं।
अंतरजामी, अंतरज्ञ, अंतर्यामी, अन्तरजामी, अन्तरज्ञ, अन्तर्यामी, सर्वज्ञाता

Infinitely wise.

all-knowing, omniscient

चौपाल