पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಂದಗೆಟ್ಟ शब्द का अर्थ तथा उदाहरण पर्यायवाची एवम् विलोम शब्दों के साथ।

ಅಂದಗೆಟ್ಟ   ನಾಮಪದ

अर्थ : ಕುರೂಪಿಯಾಗುವ ಸ್ಥಿತಿ ಅಥವಾ ಭಾವನೆ

उदाहरण : ಶ್ಯಾಮನಿಗಿರುವ ಒಳ್ಳೆಯ ಗುಣದ ಕಾರಣ ಅವನ ಕುರೂಪತೆಯು ಮುಚ್ಚಿಹೋಗುವುದು.

पर्यायवाची : ಅರೂಪ, ಅವಲಕ್ಷಣದ, ಅಸೌಂದರ್ಯ, ಕುರೂಪತೆ, ವಿಕಾರತೆ


अन्य भाषाओं में अनुवाद :

कुरूप होने की अवस्था या भाव।

श्याम के गुणों के कारण उसकी कुरूपता छिप जाती है।
अपरूपता, अपाटव, अरूपता, असौंदर्य, असौन्दर्य, कुरूपता, बदसूरती

Qualities of appearance that do not give pleasure to the senses.

ugliness

ಅಂದಗೆಟ್ಟ   ಗುಣವಾಚಕ

अर्थ : ಅಂದಗೆಟ್ಟ ಮುಖ

उदाहरण : ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.

पर्यायवाची : ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ


अन्य भाषाओं में अनुवाद :

Displeasing to the senses.

An ugly face.
Ugly furniture.
ugly

चौपाल