पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಂದಾಜಿನ शब्द का अर्थ तथा उदाहरण पर्यायवाची एवम् विलोम शब्दों के साथ।

ಅಂದಾಜಿನ   ನಾಮಪದ

अर्थ : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ

उदाहरण : ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.

पर्यायवाची : ಅಂದಾಜು, ಊಹೆಯ, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ


अन्य भाषाओं में अनुवाद :

वह वस्तु जो वास्तव में न हो पर कल्पना द्वारा मूर्त की गई हो।

कुछ लोगों के अनुसार भूत एक कल्पना है।
कुछ कवियों की कविताओं का केन्द्रबिन्दु उनकी कल्पना होती है।
उद्भावना, कयास, कल्पना, कल्पित वस्तु, काल्पनिक वस्तु

The formation of a mental image of something that is not perceived as real and is not present to the senses.

Popular imagination created a world of demons.
Imagination reveals what the world could be.
imagination, imaginativeness, vision

ಅಂದಾಜಿನ   ಗುಣವಾಚಕ

अर्थ : ಯಾವುದೋ ಒಂದು ವಿಷಯವನ್ನು ಅಂದಾಜು ಅಥವಾ ಅನುಮಾನದಿಂದ ಯೋಚಿಸುವ ಅಥವಾ ತಿಳಿದಿರುವಂತಹ

उदाहरण : ಅಂದಾಜಿನ ಮೇರೆಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

पर्यायवाची : ಊಹೆಯ, ಕಲ್ಪನೆಯ


अन्य भाषाओं में अनुवाद :

केवल अटकल या अनुमान से सोचा या समझा हुआ।

अटकलपच्चू धारणाओं के द्वारा सत्य को झुठलाया नहीं जा सकता।
अटकलपच्चू, उटक्कर-लैस, उटक्करलैस

अर्थ : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ

उदाहरण : ರಾಮನ ಅಂದಾಜು ಆದಾಯ ಎಷ್ಟಿರಬಹುದು?

पर्यायवाची : ಅಂದಾಜು, ಅಂದಾಜು ಮಾಡುವ, ಊಹಿತ, ಸರಿಸುಮಾರು


अन्य भाषाओं में अनुवाद :

जो अनुमान से सोचा या समझा गया हो।

राम की अनुमानित आयु कितनी होगी?
अनुमानित, अनुमित, उपलक्षित

Not quite exact or correct.

The approximate time was 10 o'clock.
A rough guess.
A ballpark estimate.
approximate, approximative, rough

चौपाल