पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಂಬಿಗ शब्द का अर्थ तथा उदाहरण पर्यायवाची एवम् विलोम शब्दों के साथ।

ಅಂಬಿಗ   ನಾಮಪದ

अर्थ : ನದೀ ತಟದ ಸುಂಕ ತೆಗೆದುಕೊಳ್ಳುವವ

उदाहरण : ಕಾಶಿಯಲ್ಲಿ ಗಂಗಾನದಿಯ ತೀರದಲ್ಲಿ ಅಂಬಿಗನು ತೀರ್ಥಯಾತ್ರಿಗಳಿಗೆ ಪೂಜೆಯ ಪಾಠವನ್ನು ಹೇಳುತ್ತಿರುತ್ತಾನೆ.

पर्यायवाची : ಗಂಗಾಪುತ್ರ, ನದೀ ತಟದ ಮೇಲಿನ ಬ್ರಾಹ್ಮಣ


अन्य भाषाओं में अनुवाद :

नदी आदि के घाट पर बैठकर दान लेने वाला पंडा।

काशी में गंगा किनारे घाटिया तीर्थ यात्रियों को पूजा-पाठ कराते रहते हैं।
गंगापुत्र, घटवार, घटवारिया, घटवाल, घटवालिया, घाट का पंडा, घाटिया

A member of the highest of the four Hindu varnas.

Originally all brahmans were priests.
brahman, brahmin

अर्थ : ನಾವೆ ನಡೆಸುವ ಕೆಲಸವನ್ನು ಮಾಡುವವರು

उदाहरण : ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.

पर्यायवाची : ಜಾಲಗಾರ, ನಾವಾಡಿಗ, ಬೆಸ್ತರವ


अन्य भाषाओं में अनुवाद :

एक जाति जो नाव खेने का काम करती है।

मनोहर ने ब्राह्मण होते हुए भी अपने लड़के की शादी मल्लाह जाति में की है।
केवट, खेवट, खेवटिया, नाविक, मल्लाह, मल्लाह जाति, माँझी, मांझी

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

अर्थ : ದೋಣಿ ನಡೆಸುವ ವ್ಯಕ್ತಿ

उदाहरण : ಅಂಬಿಗ ವೇಗವಾಗಿ ದೋಣಿಯನ್ನು ನಡೆಸುಕೊಂಡು ಹೋಗುತ್ತಿದ್ದ

पर्यायवाची : ದೋಣಿ ನಡೆಸುವವ, ನಾವಿಕ


अन्य भाषाओं में अनुवाद :

Someone who drives or rides in a boat.

boater, boatman, waterman

चौपाल