पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಕ್ರಮ शब्द का अर्थ तथा उदाहरण पर्यायवाची एवम् विलोम शब्दों के साथ।

ಅಕ್ರಮ   ನಾಮಪದ

अर्थ : ನಿಯಮವನ್ನು ಮುರಿಯುವ ಅಥವಾ ಭಂಗಗೊಳಿಸುವ ಕ್ರಿಯೆ

उदाहरण : ಸೈನ್ಯದಲ್ಲಿ ನಿಯಮದ ವಿರುದ್ಧ ನಡೆಯಬಾರದು.

पर्यायवाची : ನಿಯಮ ವಿರುದ್ಧ


अन्य भाषाओं में अनुवाद :

नियम के टूटने या भंग होने की क्रिया।

सेना में व्यतिक्रम नहीं आने दिया जाता।
अनियम, अपक्रम, बेक़ायदगी, बेकायदगी, व्यतिक्रम

अर्थ : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ

उदाहरण : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.

पर्यायवाची : ಅಧರ್ಮ, ಅಪರಾಧ, ಕಳಂಕ, ಕೆಟ್ಟದ್ದು, ದೋಷ, ಪಾತಕ, ಪಾಪ


अन्य भाषाओं में अनुवाद :

इस लोक में बुरा माना जाने वाला और परलोक में अशुभ फल देने वाला कर्म।

झूठ बोलना बहुत बड़ा पाप है।
अक, अकर्म, अघ, अधर्म, अपराध, अपुण्य, अमीव, अमीवा, अराद्धि, कलुष, कल्क, गुनाह, तमस, तमस्, त्रियामक, पातक, पाप, पाष्मा, वृजन, वृजिन, हराम

An act that is regarded by theologians as a transgression of God's will.

sin, sinning

अर्थ : ವ್ಯವಸ್ಥೆಯ ಅಭಾವ

उदाहरण : ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.

पर्यायवाची : ಅನಿಯಮಿತತೆ, ಅವ್ಯವಸ್ಥೆ, ಅಸ್ತವ್ಯಸ್ತ, ನಿಯಮ ವಿರುದ್ಧ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ


अन्य भाषाओं में अनुवाद :

व्यवस्था का अभाव।

अव्यवस्था के कारण कोई भी काम समय पर नहीं हुआ।
अनवस्था, अव्यवस्था, बेक़ायदगी, बेकायदगी, विपर्यय

A condition in which an orderly system has been disrupted.

disarrangement, disorganisation, disorganization

ಅಕ್ರಮ   ಗುಣವಾಚಕ

अर्थ : ವಿಧಿ, ಕಾನೂನು, ಶಾಸನ ಮುಂತಾದವುಗಳಿಗೆ ವಿರುದ್ಧವಾಗಿರುವ ನಡೆ

उदाहरण : ಬಾಲ್ಯ ವಿವಾಹವು ಕಾನೂನು_ಬಾಹಿರ ಕೃತ್ಯ.

पर्यायवाची : ಅಕ್ರಮವಾದ, ಅಕ್ರಮವಾದಂತ, ಅಕ್ರಮವಾದಂತಹ, ಕಾನೂನು ಬಾಹಿರ, ಕಾನೂನು ಬಾಹಿರವಾದ, ಕಾನೂನು ಬಾಹಿರವಾದಂತ, ಕಾನೂನು ಬಾಹಿರವಾದಂತಹ, ಕಾಯಿದೆ ವಿರುದ್ಧ, ಕಾಯಿದೆ ವಿರುದ್ಧವಾದ, ಕಾಯಿದೆ ವಿರುದ್ಧವಾದಂತ, ಕಾಯಿದೆ ವಿರುದ್ಧವಾದಂತಹ, ಶಾಸನಸಮ್ಮತವಲ್ಲದ, ಶಾಸನಸಮ್ಮತವಲ್ಲದಂತ, ಶಾಸನಸಮ್ಮತವಲ್ಲದಂತಹ


अन्य भाषाओं में अनुवाद :

Prohibited by law or by official or accepted rules.

An illegal chess move.
illegal

अर्थ : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ

उदाहरण : ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.

पर्यायवाची : ಅಕ್ರಮವಾದ, ಅಕ್ರಮವಾದಂತಹ, ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ


अन्य भाषाओं में अनुवाद :

जिसका अधिग्रहण किया गया हो।

सरकार ने अधिग्रहीत भूमि वापस करने करने के लिए कहा है।
अधिकृत, अधिगत, अधिग्रहीत, हथियाया

Held or filled or in use.

She keeps her time well occupied.
The wc is occupied.
occupied

चौपाल