अर्थ : ಆಹಾರ ಪದಾರ್ಥಗಳಲ್ಲಿ ಮಸಾಲೆ ರೂಪದಲ್ಲಿ ಬಳಸುವ ಒಂದು ಚಿಕ್ಕ ಕಾಳು ನೋಡಲು ಕಪ್ಪಾಗಿದ್ದು ಡುಂಡಾಗಿರುವುದು
उदाहरण :
ನನ್ನ ಅಜ್ಜ ಕರಿ ಮೆಣಸನ್ನು ಹಾಕಿ ಮಾಡಿದ ಚಹಾವನ್ನು ಇಷ್ಟಪಡುತ್ತಾರೆ.
पर्यायवाची : ಕರಿ ಮೆಣಸು, ಕರಿ-ಮೆಣಸು, ಕಾಳು ಮೆಣಸು, ಮೆಣಸು
अन्य भाषाओं में अनुवाद :
Pepper that is ground from whole peppercorns with husks on.
black pepper