अर्थ : ಯಾರೋ ಒಬ್ಬರ ಅಗಲಿಕೆ ಅಥವಾ ದೂರವಾಗುವ ಅವಸ್ಥೆ ಅಥವಾ ಭಾವ
उदाहरण :
ರಾಧ ಕೃಷ್ಣನ ಅಗಲಿಕೆಯನ್ನು ಸೈರಿಸಿಕೊಳ್ಳಬೇಕಾಯಿತು.
अन्य भाषाओं में अनुवाद :
अर्थ : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ
उदाहरण :
ಜನ್ಮ ಪಡೆದವನ ಸಾವು ನಿಶ್ಚಿತ.
पर्यायवाची : ಅಂತಿಮ ಯಾತ್ರೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು
अन्य भाषाओं में अनुवाद :
शरीर से प्राण निकल जाने के बाद की अवस्था।
जन्म लेने वाले की मृत्यु निश्चित है।अर्थ : ಬೇರೆಯಾಗು ಕ್ರಿಯೆ, ಸ್ಥಿತಿ ಅಥವಾ ಭಾವನೆ
उदाहरण :
ವಿವಾಹವಾದ ಮೇಲೆ ಅವನ ಅಗಲಿಕೆಯ ದುಃಖ ಸಹಿಸಬೇಕಾಯಿತು.
पर्यायवाची : ವಿರಹ
अन्य भाषाओं में अनुवाद :
अर्थ : ಅಗಲುವ ಅಥವಾ ಬೇರೆಯಾಗುವ ಕ್ರಿಯೆ
उदाहरण :
ಬೀಳ್ಕೊಡುಗೆಯ ಸಂದರ್ಭದಲ್ಲಿ ತುಂಬಾ ದುಃಖವಾಗುತ್ತದೆ.
पर्यायवाची : ಬೀಳ್ಕೊಡುಗೆ, ವಿದಾಯ
अन्य भाषाओं में अनुवाद :
The act of departing politely.
He disliked long farewells.