पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಗಿ शब्द का अर्थ तथा उदाहरण पर्यायवाची एवम् विलोम शब्दों के साथ।

ಅಗಿ   ಕ್ರಿಯಾಪದ

अर्थ : ಹಲ್ಲುಗಳಿಂದ ಜಗ್ಗಿ ತಿನ್ನುವುದು

उदाहरण : ಅವನು ಹುರಿದಂತಹ ಕಾಳುಗಳನ್ನು ಅಗಿಯುತ್ತಿದ್ದಾನೆ.

पर्यायवाची : ಜಗಿ, ನುರಿಸು, ಮೆಲ್ಲು


अन्य भाषाओं में अनुवाद :

दाँतों से कुचलकर खाना।

वह भुने चने चबा रहा है।
चबाकर खाना, चबाना, चाबना

अर्थ : ಅಗೆದು ಅಗೆದು ಮಣ್ಣನ್ನು ಹೊರ ತೆಗೆಯುವ ಪ್ರಕ್ರಿಯೆ

उदाहरण : ಮಣ್ಣನ್ನು ಹದ ಮಾಡಲು ಅಗೆಯುತ್ತಿದ್ದಾರೆ.

पर्यायवाची : ಅಗೆ


अन्य भाषाओं में अनुवाद :

फावडे या पौंरा से अखाडे, खेत आदि की मिट्टी इस प्रकार खोदना तथा उसे उलट-पलट करना कि वह पोली, भुरभुरी और मुलायम हो जाय।

मिट्टी को पोली और भुरभुरी बनाने के लिए खेतों को गोडते हैं।
कोड़ना, गोड़ना

अर्थ : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

उदाहरण : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

पर्यायवाची : ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ಚುಚ್ಚು, ತಿವಿ, ತೋಡು, ಬಗೆ, ಮೀಟು


अन्य भाषाओं में अनुवाद :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना

अर्थ : ಬಾಯಲ್ಲಿಟ್ಟುಕೊಂಡು ಆಗಾಗ್ಗೆ ಕಚ್ಚುವ ಕ್ರಿಯೆ

उदाहरण : ಅವನು ಪೆನ್ ಅಗಿಯುತ್ತಿದ್ದಾನೆ.


अन्य भाषाओं में अनुवाद :

मुँह में रखकर दाँतों से बार-बार दबाना।

वह पेन चबा रहा है।
चबाना

चौपाल