अर्थ : ಅಗೆದು ಅಗೆದು ಮಣ್ಣನ್ನು ಹೊರ ತೆಗೆಯುವ ಪ್ರಕ್ರಿಯೆ
उदाहरण :
ಮಣ್ಣನ್ನು ಹದ ಮಾಡಲು ಅಗೆಯುತ್ತಿದ್ದಾರೆ.
पर्यायवाची : ಅಗಿ
अन्य भाषाओं में अनुवाद :
अर्थ : ಮೇಲ್ಭಾಗದ ಮಣ್ಣನ್ನು ತೆಗೆದು ಹಳ್ಳ ಮಾಡುವುದು
उदाहरण :
ರೈತನು ತನ್ನ ಜಮೀನಿನಲ್ಲಿ ಬಾಯಿಯನ್ನು ಅಗೆಯುತ್ತಿದ್ದಾನೆ.
पर्यायवाची : ತೋಡು
अन्य भाषाओं में अनुवाद :