अर्थ : ಕಣ್ಣಿಗೆ ಕಾಣಿಸದಂತೆ ಮರೆಯಾಗುವುದು
उदाहरण :
ಹುಲಿಯು ಕಾಡಿನೊಳಗೆ ಅವಿತುಕೊಂಡಿದೆ.
पर्यायवाची : ಅವಿತುಕೋ, ಕಣ್ಮರೆಯಾಗು, ಬಚ್ಚಿಟ್ಟುಕೋ
अन्य भाषाओं में अनुवाद :
अर्थ : ಸಂಪೂರ್ಣ ನಾಶವಾಗುವುದು
उदाहरण :
ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.
पर्यायवाची : ಅದೃಶ್ಯವಾಗು, ಇಲ್ಲವಾಗು, ಕಣ್ಮರೆಯಾಗು, ನಾಶವಾಗು
अन्य भाषाओं में अनुवाद :
अस्तित्व में न रह जाना।
धीरे-धीरे जीवों की कई प्रजातियाँ विलुप्त हो रही हैं।