पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಗೋಚರವಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಅಗೋಚರವಾದಂತಹ   ಗುಣವಾಚಕ

अर्थ : ಇಂದ್ರಿಯ ಜ್ಞಾನಕ್ಕೆ ನಿಲುಕದಿರುವಂತಹುದು

उदाहरण : ದೇವರು ಒಂದು ಅಗೋಚರ ಶಕ್ತಿ.

पर्यायवाची : ಅಗೋಚರ, ಅಗೋಚರವಾದ, ಅಗೋಚರವಾದಂತ, ಅಗ್ರಾಹ್ಯ, ಅಗ್ರಾಹ್ಯವಾದ, ಅಗ್ರಾಹ್ಯವಾದಂತ, ಅಗ್ರಾಹ್ಯವಾದಂತಹ, ಇಂದ್ರಿಯಾತೀತ, ಇಂದ್ರಿಯಾತೀತವಾದ, ಇಂದ್ರಿಯಾತೀತವಾದಂತ, ಇಂದ್ರಿಯಾತೀತವಾದಂತಹ, ಕಾಣಲಾಗದ, ಕಾಣಲಾಗದಂತ, ಕಾಣಲಾಗದಂತಹ, ಗ್ರಹಿಸಲಾಗದ, ಗ್ರಹಿಸಲಾಗದಂತ, ಗ್ರಹಿಸಲಾಗದಂತಹ, ತಿಳಿಯಲಾಗದ, ತಿಳಿಯಲಾಗದಂತ, ತಿಳಿಯಲಾಗದಂತಹ


अन्य भाषाओं में अनुवाद :

जो इंद्रियों से परे हो या जिसका ज्ञान या अनुभव इंद्रियों से न हो सके।

ईश्वर इंद्रियातीत है।
अगोचर, अतींद्रिय, अतीन्द्रिय, अप्रत्यक्ष, अभौतिक, अविषय, अव्यक्त, इंद्रियागोचर, इंद्रियातीत, इन्द्रियागोचर, गोतीत, परोक्ष

Impossible or difficult to perceive by the mind or senses.

An imperceptible drop in temperature.
An imperceptible nod.
Color is unperceivable to the touch.
imperceptible, unperceivable

अर्थ : ಕಣ್ಣಿಗೆ ಕಾಣದೇ ಇರುವುದು

उदाहरण : ಪರಮಾತ್ಮನು ಅದೃಶ್ಯವಾದ ಶಕ್ತಿ.

पर्यायवाची : ಅಕ್ಷಿಗೋಚರವಲ್ಲದ, ಅಕ್ಷಿಗೋಚರವಲ್ಲದಂತ, ಅಕ್ಷಿಗೋಚರವಲ್ಲದಂತಹ, ಅಗೋಚರ, ಅಗೋಚರವಾದ, ಅಗೋಚರವಾದಂತ, ಅದೃಶ್ಯವಾದ, ಅದೃಶ್ಯವಾದಂತ, ಅದೃಶ್ಯವಾದಂತಹ


अन्य भाषाओं में अनुवाद :

जिसका ज्ञान नेत्रों से न हो सके या दिखाई न देने वाला।

ईश्वर की अदृश्य शक्ति प्रत्येक स्थान पर विद्यमान है।
अंतर्हित, अडीठ, अदर्श, अदिष्ट, अदृश्य, अदृश्यमान, अदृष्टिगोचर, अनडीठ, अनदेखा, अन्तर्हित, अपेख, अलक्षित, अलक्ष्य, अलख, अलखित, अलच्छ, अलेख, अलेखा, अलोक, अस्तमित, तिरोहित, लोचनातीत, विलीन

अर्थ : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ

उदाहरण : ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.

पर्यायवाची : ಅಗೋಚರವಾದ, ಅಗೋಚರವಾದಂತ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತ, ಗಮನಕ್ಕೆ ಬಾರದಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


अन्य भाषाओं में अनुवाद :

ध्यान में न लाया हुआ।

अचानक हमारी अमनोगत विषय पर चर्चा होने लगी।
अमनोगत

Not noticed.

Hoped his departure had passed unnoticed.
unnoticed

चौपाल