अर्थ : ಯಾವುದೋ ಒಂದರ ಬೆಲೆ ಕಡಿಮೆಯಾಗಿವುದು ಅಥವಾ ಕೆಳಗೆ ಇಳಿದಿರುವುದು
उदाहरण :
ಮಾರುಕಟ್ಟೆಯಲ್ಲಿ ಹೊಸ ಹೊಸ ಉತ್ಪಾದಿಸಿದ ವಸ್ತುಗಳು ಬರುವ ಕಾರಣ ಪ್ರತಿಯೊಂದು ವಸ್ತುವಿನ ಬೆಲೆ ಇಳಿಕೆಯಾಗುತ್ತಿದೆ.
पर्यायवाची : ಅಗ್ಗವಾಗುವ, ಅಗ್ಗವಾಗುವಂತಹ, ಅಗ್ಗವಾಗುವುದು, ಇಳಿಕೆಯಾಗುವ, ಇಳಿಕೆಯಾಗುವಂತ, ಇಳಿಕೆಯಾಗುವಂತಹ, ಇಳಿಕೆಯಾಗುವುದು, ಕಡಿಮೆಯಾಗುವಂತ, ಕಡಿಮೆಯಾಗುವಂತಹ, ಕಡಿಮೆಯಾಗುವುದು
अन्य भाषाओं में अनुवाद :