पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಗ್ನಿ ಪರೀಕ್ಷೆ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಪ್ರಾಚೀನ ಕಾಲದ ಒಂದು ಪರೀಕ್ಷೆಯಲ್ಲಿ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಬೆಂಕಿ ಹಿಡಿದು ಅಥವಾ ಬೆಂಕಿಯಲ್ಲಿ ಕುಳಿತುಕೊಂಡು ತನ್ನ ನಿರ್ದೋಶಿತನವನ್ನು ಸಾಬೀತು ಪಡಿಸುತ್ತಿದ್ದರು

उदाहरण : ಸೀತಾ ದೇವಿಯು ತನ್ನ ಪಾವಿತ್ರತೆಯನ್ನು ಸಾಭೀತು ಪಡಿಸಲು ಅಗ್ನಿ ಪರೀಕ್ಷೆ ಎದುರಿಸಿದಳು.

पर्यायवाची : ಅಗ್ನಿ-ಪರೀಕ್ಷೆ


अन्य भाषाओं में अनुवाद :

प्राचीन काल की एक परीक्षा जिसमें कोई व्यक्ति हाथ में आग लेकर या आग में बैठकर अपना निर्दोष होना सिद्ध करता था।

सीताजी ने अपनी पवित्रता सिद्ध करने के लिए अग्निपरीक्षा दी थी।
अग्नि-परीक्षा, अग्निपरीक्षा

A primitive method of determining a person's guilt or innocence by subjecting the accused person to dangerous or painful tests believed to be under divine control. Escape was usually taken as a sign of innocence.

ordeal, trial by ordeal

अर्थ : ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದಲು ಅಪಾಯದ ಹೊರೆಯನ್ನು ಹೊರಬೇಕಾಗುತ್ತದೆ

उदाहरण : ದ್ರೋಣಾಚಾರ್ಯರು ಏಕಲವ್ಯನ ಕಠಿಣ ಪರೀಕ್ಷೆಯನ್ನು ತೆಗೆದುಕೊಂಡಿದ್ದರು.

पर्यायवाची : ಅಗ್ನಿ-ಪರೀಕ್ಷೆ, ಕಠಿಣ ಪರೀಕ್ಷೆ, ಕಠಿಣ-ಪರೀಕ್ಷೆ


अन्य भाषाओं में अनुवाद :

वह परीक्षा जिसमें सफल होने के लिए जोखिम भरा कार्य करना पड़े।

द्रोणाचार्य ने एकलव्य की कठिन परीक्षा ली थी।
अग्नि परीक्षा, अग्नि-परीक्षा, कठिन परीक्षा, कड़ी परीक्षा, दिव्य परीक्षा, दिव्य-परीक्षा

चौपाल