अर्थ : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ
उदाहरण :
ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.
पर्यायवाची : ಅಗ, ಗಟ್ಟ, ಗವಿ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶಿಖರ, ಶೃಂಗ, ಶೈಲ
अन्य भाषाओं में अनुवाद :
भूमि का बहुत ऊँचा, ऊबड़-खाबड़ और प्रायः पथरीला प्राकृतिक भाग।
हिमालय पर्वत भारत के उत्तर में है।अर्थ : ಚಂಚಲತೆ ಇಲ್ಲದೆ ಅಥವಾ ಸ್ಥಿರ ಅಥವಾ ಅಚಲವಾಗಿ ನಿಂತಿರುವ ಸ್ಥಿತಿ ಕ್ರಿಯೆ ಅಥವಾ ಭಾವನೆ
उदाहरण :
ಅವನು ತನ್ನ ದೃಢತೆಯನ್ನು ಕಾಪಾಡಿಕೊಂಡಿದ್ದಾನೆ.
पर्यायवाची : ಅಚಲತೆ, ಅಲುಗಾಡದೆ, ಕದಲದೆ, ದೃಢತೆ, ಮಿಸುಕಾಡದೆ, ಸ್ಥಿರತೆ
अन्य भाषाओं में अनुवाद :
कंपित न होने की अवस्था, क्रिया या भाव।
देखने पर कई वस्तुओं में अकंपन दिखता है पर उनके अंदर कंपन होता रहता है।A state of no motion or movement.
The utter motionlessness of a marble statue.अर्थ : ಯಾರ ಚಿತ್ತ ಸ್ಥಿರವಾಗಿದೆಯೋ
उदाहरण :
ನಿಶ್ಚಲವಾದ ಮನಸ್ಥಿತಿ ಇರುವ ವ್ಯಕ್ತಿಯು ಎಂತಹ ಸಂದರ್ಭವನ್ನೂ ತಾಳ್ಮೆಯಿಂದ ನಿಭಾಯಿಸುತ್ತಾನೆ.
पर्यायवाची : ಅಚಲವಾದ, ಅಚಲವಾದಂತ, ಅಚಲವಾದಂತಹ, ನಿಶ್ಚಲ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಪ್ರಶಾಂತವಾದ, ಪ್ರಶಾಂತವಾದಂತ, ಪ್ರಶಾಂತವಾದಂತಹ, ಸ್ತಬ್ದ, ಸ್ತಬ್ದವಾದ, ಸ್ತಬ್ದವಾದಂತ, ಸ್ತಬ್ದವಾದಂತಹ
अन्य भाषाओं में अनुवाद :