अर्थ : ದಿನಪತ್ರಿಕೆ, ಪುಸ್ತಕ ಮುತಾದವುಗಳನ್ನು ಆ ಯಂತ್ರದ ಮೂಲಕ ಮುದ್ರಣ ಮಾಡುವರು
उदाहरण :
ಮಹೇಂದ್ರನು ಬರೆದ ಕವಿತೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಲು ಅವನು ಮುದ್ರಾಣಾಲಯಕ್ಕೆ ಹೋದನು
पर्यायवाची : ಛಾಪಾಖಾನೆ, ಮುದ್ರಾಣಾಲಯ
अन्य भाषाओं में अनुवाद :
अर्थ : ಗಾಡಿ ಅಥವಾ ವಾಹನಗಳಲ್ಲಿ ಎರಡು ಗಾಲಿಗಳನ್ನು ಜೋಡಿಸುವ ಮರದ ಅಥವಾ ಲೋಹದ ದಂಡ
उदाहरण :
ಅಚ್ಚು ಮುರಿದು ಗಾಡಿ ರಸ್ತೆಯ ಮದ್ಯೆಯೆ ನಿಂತಿದೆ.
पर्यायवाची : ಗಾಡಿಯ ಮೊಳೆ
अन्य भाषाओं में अनुवाद :
A shaft on which a wheel rotates.
axle