अर्थ : ಯಾರನ್ನು ಜಾತಿಯಿಂದ ಹೊರಗೆ ಹಾಕಲಾಗಿದೆಯೋ
उदाहरण :
ರಾಮು ಜಾತಿಹೀನ ಜನರಿಗೆ ಸಹಾಯ ಮಾಡುತ್ತಾನೆ.
पर्यायवाची : ಅಜಾತಿ, ಅಜಾತಿಯಂತ, ಅಜಾತಿಯಂತಹ, ಜಾತಿಹೀನ, ಜಾತಿಹೀನವಾದ, ಜಾತಿಹೀನವಾದಂತ, ಜಾತಿಹೀನವಾದಂತಹ
अन्य भाषाओं में अनुवाद :
जो जाति से निकाला हुआ हो।
राम अजाति लोगों की मदद करता है।