अर्थ : ತಂದೆಯ ತಾಯಿ ಅಥವಾ ತಾತನ ಪತ್ನಿ
उदाहरण :
ಅಜ್ಜಿಯು ಮಕ್ಕಳಿಗೆ ಪ್ರತಿದಿನ ಕಥೆಗಳನ್ನು ಹೇಳುತ್ತಾಳೆ.
अन्य भाषाओं में अनुवाद :
अर्थ : ಹೆಚ್ಚು ವಯಸ್ಸಾಗಿರುವ ಹೆಣ್ಣುಮಗಳು
उदाहरण :
ಆ ವೃದ್ದೆಗೆ ಓಡಾಡಲು ಮೈಯಲ್ಲಿ ತ್ರಾಣವಿಲ್ಲ.
अन्य भाषाओं में अनुवाद :
वह स्त्री जो बुढ़ापे में पहुँच गयी हो या जिसकी अवस्था साठ वर्ष से अधिक हो गयी हो।
दिवाकर एक बुढ़िया को सड़क पार करा रहा था।A woman who is old.
old woman