अर्थ : ಪ್ರಸಿದ್ಧಿಗೆ ಬಾರದೇ ಇರುವ ಸ್ಥಿತಿ ಅಥವಾ ನಿಜವಾದ ಪ್ರತಿಭೆ ಶಕ್ತಿ ಇದ್ದರೂ ಗುರುತಿಸುವಿಕೆ ಇಲ್ಲದಿರುವುದು
उदाहरण :
ಪ್ರಚಾರದ ಹಂಗಿಲ್ಲದ ಮಹಾನ್ ವಿಜ್ಞಾನಿಯೊಬ್ಬ ಈ ತನಕ ಅಜ್ಞಾತತೆಗೆ ಸರಿದದ್ದು ಆಶ್ಚರ್ಯಕರ ಸಂಗತಿ.
पर्यायवाची : ಅಪ್ರಸಿದ್ದ, ಬೆಳಕಿಗೆ ಬರದ, ಬೆಳಕಿಗೆ ಬಾರದ, ಬೆಳಕಿಗೆ-ಬಾರದ
अन्य भाषाओं में अनुवाद :
अख्यात होने की अवस्था या भाव।
समाज की सेवा में अपना सर्वस्व लुटा देने के बाद भी उन्हें अख्याति ही हाथ लगी।