अर्थ : ತಿಳಿಯದೇ ಇರುವಂತಹದ್ದು
उदाहरण :
ಅದು ನನಗೆ ಅಜ್ಞಾತ ವಿಷಯ.
पर्यायवाची : ಅಜ್ಞಾತ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ
अन्य भाषाओं में अनुवाद :
अर्थ : ಇದುವರೆಗೂ ಕೇಳದೆ ಇರುವಂತಹದ್ದು ಅಥವಾ ಈ ತನಕ ಗೊತ್ತಿಲ್ಲದೆ ಇರುವಂತಹದ್ದು
उदाहरण :
ಅವನು ಈ ತನಕ ಕೇಳಿರದ ಸ್ಪೋಟಕ ಸುದ್ಧಿಯನ್ನು ತಿಳಿಸಿದನು.
पर्यायवाची : ಅಜ್ಞಾತ, ಅಜ್ಞಾತವಾದಂತ, ಅಜ್ಞಾತವಾದಂತಹ, ಅಶ್ರುತ, ಅಶ್ರುತವಾದ, ಅಶ್ರುತವಾದಂತ, ಅಶ್ರುತವಾದಂತಹ, ಕೇಳಿರದ, ಕೇಳಿರದಂತ, ಕೇಳಿರದಂತಹ
अन्य भाषाओं में अनुवाद :
Not necessarily inaudible but not heard.
unheard