सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ತೋಟದಲ್ಲಿ ಮಾಡಿರುವ ಒಂದು ಆಸ ಅದರ ಮೇಲೆ ರೈತ ಕುಳಿತುಕೊಂಡು ಬೆಳೆಗಳನ್ನು ನೋಡಿಕೊಳ್ಳುತ್ತಾನೆ
उदाहरण : ಆಸನದ ಮೇಲೆ ಮಲಗಿಕೊಂಡಿದ್ದ ರೈತ ಹಸುಗಳ ಕೂಗುವಿಕೆಯೆನ್ನು ಕೇಳಿಸಿಕೊಂಡು ಎದ್ದುಬಿಟ್ಟ.
पर्यायवाची : ಆಸನ, ಮಂಚ, ಮಂಚಿಕೆ
अन्य भाषाओं में अनुवाद :हिन्दी English
खेत में बना वह मचान जिस पर बैठकर किसान फसल की रखवाली करता है।
A raised horizontal surface.
अर्थ : ಮನೆಯ ಮೇಲಿನ ಭಾಗ
उदाहरण : ಮಕ್ಕಳು ಮೇಲಂತಸ್ತಿನಲ್ಲಿ ಕುಣಿದಾಟುತ್ತಿದ್ದಾರೆ.
पर्यायवाची : ಉಪ್ಪರಿಗೆ, ಮಹಡಿ, ಮೇಲಂತಸ್ತು
अन्य भाषाओं में अनुवाद :हिन्दी
घर का ऊपरी भाग जो नीची दीवार से घिरा होता है।
इंस्टॉल करें