पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಡಗಿದ शब्द का अर्थ तथा उदाहरण पर्यायवाची एवम् विलोम शब्दों के साथ।

ಅಡಗಿದ   ಗುಣವಾಚಕ

अर्थ : ಬೆರೆಸಿರುವಂತಹ ಅಥವಾ ಕರಗಿರುವಂತಹ

उदाहरण : ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.

पर्यायवाची : ಅಡಗಿದಂತಹ, ಕರಗಿದ, ಕರಗಿದಂತಹ, ನಿಮಗ್ನವಾದ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ


अन्य भाषाओं में अनुवाद :

मिला या घुला हुआ।

शरबत में शर्करा विलीन है।
विलीन

अर्थ : ಮುಚ್ಚಿಟ್ಟುಕೊಂಡಿರುವ

उदाहरण : ವೈಜ್ಞಾನಿಕದಲ್ಲಿ ವಿಲೀನಗೊಂಡ ತತ್ವಗಳನ್ನು ಹುಡುಕುತ್ತಿದ್ದಾರೆ.

पर्यायवाची : ನಿಮಗ್ನವಾದ ನಷ್ಟವಾದ, ವಿಲೀನಗೊಂಡ


अन्य भाषाओं में अनुवाद :

छिपा हुआ।

वैज्ञानिक जल-विलीन तत्वों की खोज कर रहे हैं।
अंतर्लीन, अन्तर्लीन, विलीन

अर्थ : ಎಲ್ಲೊ ಒಂದು ಕಡೆ ಅಥವಾ ಯಾವುದೋ ಒಂದರ ಒಳಗೆ ಇಟ್ಟಿರುವ, ಬಿದ್ದಿರುವ ಅಥವಾ ಮುಚ್ಚಿಟ್ಟಿರುವ

उदाहरण : ಈ ಕವಿತೆಯಲ್ಲಿ ಒಳಗೊಂಡ ಭಾವಾರ್ಥವನ್ನು ಸ್ಪಷ್ಟಮಾಡಿ.

पर्यायवाची : ಅಡಕವಾಗಿರುವ, ಒಳಗೊಂಡ


अन्य भाषाओं में अनुवाद :

कहीं या किसी के अंदर रखा, पड़ा या छिपा हुआ।

इस कविता में निहित भावार्थ स्पष्ट करो।
गर्भित, निहित

चौपाल