अर्थ : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ
उदाहरण :
ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.
पर्यायवाची : ಅಡಚಣೆ ಮಾಡು, ತಡೆಯೊಡ್ಡು, ನಿಲ್ಲಿಸು
अन्य भाषाओं में अनुवाद :
अर्थ : ಕಸ ಮೊದಲಾದವುಗಳ ಕಾರಣದಿಂದ ಮೋರಿ, ಚರಂಡಿ, ಕಾಲುವೆ ಇತ್ಯಾದಿ ಹರಿದಾರಿಗಳು ಕೆಲಸಮಾಡದಿರುವ ಸ್ಥಿತಿ
उदाहरण :
ಇಲ್ಲಿ ಮೋರಿ ಕಟ್ಟಿಕೊಂಡಿದೆ.
पर्यायवाची : ಕಟ್ಟಿಕೊಂಡಿರು, ನಿಂತಿರು, ನಿಂತುಹೋಗು, ಮುಚ್ಚಿರು, ಮುಚ್ಚಿಹೋಗು
अन्य भाषाओं में अनुवाद :
रुधाँ या रुका हुआ होना।
नाबदान अवरुद्ध हो गया है।