अर्थ : ವಿರೊಧವನ್ನು ವ್ಯಕ್ತಪಡಿಸುವ
उदाहरण :
ರಮಾಳ ಅತ್ತೆ ಎಲ್ಲಾ ಕೆಲಸದಲ್ಲೂ ಅವಳಿಗೆ ಅಡ್ಡಿ ಪಡಿಸುವಳು.
पर्यायवाची : ತಡೆಯೊಡ್ಡು
अन्य भाषाओं में अनुवाद :
अर्थ : ಒಳ್ಳೆ ಕೆಲಸದಲ್ಲಿ ತೊಡಕನ್ನು ಉಂಟು ಮಾಡುವುದು
उदाहरण :
ಅಡ್ಡಿ ಪಡಿಸುವುದೇ ಅವನ ಕೆಲಸ.
पर्यायवाची : ಉಪದ್ರವ ಕೊಡು, ಕಿರಿಕಿರಿ ಮಾಡು, ತೊಡಕುಂಟುಮಾಡು
अन्य भाषाओं में अनुवाद :