पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಡ್ಡಿ ಮಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ಅಡ್ಡಿ ಮಾಡು   ಕ್ರಿಯಾಪದ

अर्थ : ಯಾವುದಾದರು ಕೆಲಸ ಮೊದಲಾದವುಗಳನ್ನು ಜಾರಿಗೊಳಿಸದೇ ಇರುವುದಕ್ಕೆ ಹೇಳುವುದು ಅಥವಾ ಅದನ್ನು ನಿಲ್ಲಿಸುವುದು

उदाहरण : ಅಧ್ಯಾಪಕರು ಹೊರಗಿನ ಜನರಿಗೆ ವಿದ್ಯಾಲಯದ ಒಳಗೆ ಬರುವುದಕ್ಕೆ ನಿಷೇಧವನ್ನು ಹೊರಡಿಸಿದರು.

पर्यायवाची : ನಿಷೇಧಗೊಳಿಸು, ನಿಷೇಧಿಸು, ಪ್ರವೇಶವಿಲ್ಲದಂತೆ ಮಾಡು


अन्य भाषाओं में अनुवाद :

किसी काम आदि को जारी न रखने के लिए बोलना या उसे बंद कराना।

प्रधानाचार्य ने विद्यालय में बाहरी लोगों के प्रवेश पर रोक लगाई।
निषेध करना, पाबंदी लगा देना, पाबंदी लगाना, पाबन्दी लगा देना, पाबन्दी लगाना, प्रतिबंध लगाना, प्रतिबंधित करना, प्रतिबन्ध लगाना, प्रतिबन्धित करना, बंदिश लगाना, बन्दिश लगाना, बैन लगाना, रोक लगा देना, रोक लगाना

अर्थ : ಯಾವುದಾದರು ಕಾರ್ಯವನ್ನು ಕೆಲವು ಸಮಯದವರೆಗೆ ಮಾಡದಂತೆ ಅಥವಾ ನಿಲ್ಲಿಸುವಂತೆ ಮಾಡುವ ಕ್ರಿಯೆ

उदाहरण : ವರನ ಕಡೆಯವರು ವರದಕ್ಷಿಣೆಯ ಕಾರಣವನ್ನು ಮುಂದಿಟ್ಟುಕೊಂಡು ಮದುವೆಗೆ ಅಡ್ಡಿ ಮಾಡುತ್ತಿದ್ದಾರೆ.

पर्यायवाची : ಅಡ್ಡಿಗೊಳಿಸು


अन्य भाषाओं में अनुवाद :

किसी कार्य को कुछ समय तक न करना या रोकना।

कईयों ने वित्तीय जरूरतों के कारण शादी रोक रखी हैं।
रोक रखना, रोके रखना

Act later than planned, scheduled, or required.

Don't delay your application to graduate school or else it won't be considered.
delay

अर्थ : ಯಾವುದಾದರು ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡುವುದು

उदाहरण : ಮಾದವನು ಎಲ್ಲಾ ಕೆಲಸಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತಾನೆ.

पर्यायवाची : ಅಡಚಣೆ ಉಂಟುಮಾಡು, ಅಡಚಣೆ ಮಾಡು, ಅಡ್ಡಿ ಉಂಟುಮಾಡು, ತೊಂದರೆ ಉಂಟುಮಾಡು, ತೊಂದರೆ ಕೊಡು, ಹಸ್ತಕ್ಷೇಪ ಮಾಡು


अन्य भाषाओं में अनुवाद :

Engage in delaying tactics or refuse to cooperate.

The President stonewalled when he realized the plot was being uncovered by a journalist.
stonewall

अर्थ : ಅಡ್ಡಿ ಅಥವಾ ಅಡಚಣೆಯನ್ನು ಮಾಡು

उदाहरण : ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.

पर्यायवाची : ಅಡಚಣೆ ಮಾಡು, ತಡೆ, ನಿಲ್ಲಿಸು, ಮುಚ್ಚು


अन्य भाषाओं में अनुवाद :

Stop from happening or developing.

Block his election.
Halt the process.
block, halt, kibosh, stop

चौपाल