सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಂದು ಪ್ರಕಾರದ ಪರಜೀವಿ ಗಿಡದಲ್ಲಿ ಯಾವುದೇ ತರಹದ ಬೇರು, ಕಾಂಡ, ಎಲೆ ರಂಬೆ ಕೊಂಬೆ ಇತ್ಯಾದಿ ಇರುವುದಿಲ್ಲ
उदाहरण : ಒಂದು ಜಾತಿಯ ಅಣಬೆ ಬಳಸಿ ಅಡುಗೆ ಮಾಡುತ್ತಾರೆ.
पर्यायवाची : ನಾಯಿಕೊಡೆ
अन्य भाषाओं में अनुवाद :हिन्दी
एक प्रकार का परजीवी पौधा जिसमें पर्णहरिम, जड़, तने, पत्तियाँ आदि नहीं होती हैं।
अर्थ : ತಿನ್ನುವಂತಹ ಒಂದು ತರಹದ ಅಣಬೆ
उदाहरण : ನನಗೆ ಅಣಬೆಯ ಸೂಪು ತುಂಬಾ ಇಷ್ಟ.
पर्यायवाची : ನಾಯಿಗೊಡೆ
अन्य भाषाओं में अनुवाद :हिन्दी English
एक तरह की खुंभी जो खाई जाती है।
Common name for an edible agaric (contrasting with the inedible toadstool).
अर्थ : ಒಂದು ತರಹದ ನಾಯಿಕೊಡೆ
उदाहरण : ಮಳೆ ಬಿದ್ದ ಕಾರಣ ಅಲ್ಲಿ ಬಹಳಷ್ಟು ನಾಯಿಕೊಡೆ ಬಿದ್ದಿದೆ.
एक प्रकार की खुमी।
Any of various fleshy fungi of the subdivision Basidiomycota consisting of a cap at the end of a stem arising from an underground mycelium.
इंस्टॉल करें