अर्थ : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು
उदाहरण :
ಶ್ಯಾಮ ನನ್ನ ಒಡಹುಟ್ಟಿದ ಸೋದರ
पर्यायवाची : ಅಗ್ರಜ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ, ಸಹೋದರ ಭ್ರಾತ, ಸ್ವಂತ ಅಣ್ಣ
अन्य भाषाओं में अनुवाद :
A male with the same parents as someone else.
My brother still lives with our parents.अर्थ : ಮೊದಲು ಹುಟ್ಟಿದವನು
उदाहरण :
ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.
पर्यायवाची : ಅಗ್ರಜ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸಹೋದರ, ಸೋದರ
अन्य भाषाओं में अनुवाद :
An older brother.
big brotherअर्थ : ಕೃಷ್ಣ ದೊಡ್ಡ ಅಣ್ಣ ರೋಣಿಯ ಪುತ್ರ
उदाहरण :
ಬಲರಾಮ ಶೇಷನಾಗನ ಅವತಾರ ಎಂದು ನಂಬಲಾಗುತ್ತದೆ.
पर्यायवाची : ಅಚ್ಚುತ್ತಾಗ್ರಜ, ಏಕಕುಂಡಲ, ಕಾಮಪಾಲ, ಪ್ರಪಾಲಿ, ಪ್ರಿಯಮಧು, ಬಲದೇವ, ಬಲಭದ್ರ, ಬಲರಾಮ, ಮಧುಪ್ರಿಯ, ರೇವತೀರಮಣ, ರೇವತೀಶ, ರೋಹಿಣೀಸುತ, ವಜ್ರದೇಹ, ಶ್ರೀ ಕೃಷ್ಣನ ಅಣ್ಣ, ಸೌನಂದಿ
अन्य भाषाओं में अनुवाद :
कृष्ण के बड़े भाई जो रोहिणी के पुत्र थे।
बलराम शेषनाग के अवतार माने जाते हैं।Elder brother of Krishna. An incarnation of Vishnu.
balarama