पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅತೃಪ್ತ शब्द का अर्थ तथा उदाहरण पर्यायवाची एवम् विलोम शब्दों के साथ।

ಅತೃಪ್ತ   ಗುಣವಾಚಕ

अर्थ : ಯಾವುದು ತೃಪ್ತವಾಗಿಲ್ಲವೋ

उदाहरण : ಅತೃಪ್ತ ಶಾಸಕರು ಸರ್ಕಾರದ ವಿರುದ್ದ ಬಂಡೆದ್ದಿದ್ದಾರೆ.

पर्यायवाची : ಅತೃಪ್ತವಾದ, ಅತೃಪ್ತವಾದಂತ, ಅತೃಪ್ತವಾದಂತಹ, ಅಸಂತುಷ್ಟ, ಅಸಂತುಷ್ಟವಾದ, ಅಸಂತುಷ್ಟವಾದಂತ, ಅಸಂತುಷ್ಟವಾದಂತಹ, ಅಸಂತೃಪ್ತ, ಅಸಂತೃಪ್ತವಾದ, ಅಸಂತೃಪ್ತವಾದಂತ, ಅಸಂತೃಪ್ತವಾದಂತಹ, ತೃಪ್ತಿಯಾಗದ, ತೃಪ್ತಿಯಾಗದಂತ, ತೃಪ್ತಿಯಾಗದಂತಹ


अन्य भाषाओं में अनुवाद :

जो तृप्त न हुआ हो।

उसका अतृप्त मन सच्चे ज्ञान की तलाश में भटकता रहता है।
अतुष्ट, अतृप्त, असंतुष्ट, असंतोषी, असन्तुष्ट, असन्तोषी

Not having been satisfied.

unsated, unsatiated, unsatisfied

अर्थ : ಯಾರ ತಿತಿ-ಕರ್ಮಗಳು ರೀತಿ ರಿವಾಜುಗಳ ಅನುಸಾರವಾಗಿ ನಡೆಯದೆ ಇರುವ

उदाहरण : ಅತೃಪ್ತ ಆತ್ಮ ಅಲಿಯುತ್ತಿತ್ತು.

पर्यायवाची : ಅತೃಪ್ತವಾದ, ಅತೃಪ್ತವಾದಂತ, ಅತೃಪ್ತವಾದಂತಹ


अन्य भाषाओं में अनुवाद :

जिसका श्राद्ध-कर्म रीति अनुसार या ठीक से न किया गया हो।

अगतिक आत्मा भटकती रहती है।
अगति, अगतिक

चौपाल