अर्थ : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ
उदाहरण :
ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.
पर्यायवाची : ಅಸಮಾಧಾನ, ಅಸೂಯೆ, ಈರ್ಷ್ಯೆ, ಕರ್ಬು, ಕಿಚ್ಚು, ಮಾತ್ಸರ್ಯ, ಸಂಕಟ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಹೊಟ್ಟೆಉರಿ
अन्य भाषाओं में अनुवाद :
अर्थ : ಯಾವುದೋ ಕಾರಣದಿಂದಾಗಿ ಮನಸ್ಸು ಒಂದು ಬಗೆಯ ವೇದನೆಯಿಂದ ಅಥವಾ ದುಃಖದಿಂದ ಕೂಡಿದುದು
उदाहरण :
ಪತಿಯೊಬ್ಬರೊಡಗಿನ ಜಗಳದಿಂದಾಗಿ ಅವಳ ಮನಸ್ಸು ಇಂದು ಅಸಮಧಾನಗೊಂಡಿದೆ.
अन्य भाषाओं में अनुवाद :
The feeling of being displeased or annoyed or dissatisfied with someone or something.
displeasureअर्थ : ತೃಪ್ತಿ ಇಲ್ಲದಿರುವ ಸ್ಥಿತಿ
उदाहरण :
ಮನುಷ್ಯರ ಅತೃಪ್ತಿಗೆ ಕೊನೆಯೇ ಇಲ್ಲ.
पर्यायवाची : ಅಸಂತೃಪ್ತಿ, ಅಸಮಾದಾನ
अन्य भाषाओं में अनुवाद :
The feeling of being displeased and discontent.
He was never slow to express his dissatisfaction with the service he received.