अर्थ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ
उदाहरण :
ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.
पर्यायवाची : ಅನಾಚಾರ, ಅನಾಹುತ, ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ
अन्य भाषाओं में अनुवाद :
दूसरों के साथ बलपूर्वक किया जानेवाला वह अनुचित व्यवहार जिससे उन्हें बहुत कष्ट हो।
भारतीय जनता पर अँग्रेज़ों ने बहुत ही अत्याचार किए।Cruel or inhumane treatment.
The child showed signs of physical abuse.अर्थ : ಬೇರೆಯವರು ಮಾಡುತ್ತಿರುವ ಅತ್ಯಾಚಾರವನ್ನು ಸಹಿಸುತ್ತಾ ಸುಮ್ಮನಿರುವ ಸಂಕಲ್ಪ ಮಾಡಿರುವುದು
उदाहरण :
ಇಂದಿಗೂ ಕೆಲವು ಖೈದಿ ಕೆಲಸಗಾರರ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಸಹಿಸಿಕೊಳ್ಳುತ್ತಿದ್ದಾರೆ.
अन्य भाषाओं में अनुवाद :
अर्थ : ಕಷ್ಟ ನೀಡುವ ಕ್ರಿಯೆ
उदाहरण :
ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು
पर्यायवाची : ಅವಮಾನ, ಕಾಟ, ತೊಂದರೆ, ಪೀಡಿಸುವುದು, ಬಲತ್ಕಾರ, ಶಿಕ್ಷೆ, ಹಿಂಸೆ, ಹೊಡೆತ-ಬಡಿತ
अन्य भाषाओं में अनुवाद :
अर्थ : ಯಾರೋ ಒಬ್ಬರ ಇಚ್ಚೆಗೆ ವಿರುದ್ದವಾಗಿ, ಬಲವಂತದಿಂದ ಸಂಭೋಗಿಸುವುದು
उदाहरण :
ಬಲಾತ್ಕಾರದ ಶಿಕ್ಷೆ ಮೃತ್ಯುದಂಡವಾಗಬೇಕು
पर्यायवाची : ಬಲಾತ್ಕಾರ, ಲೈಂಗಿಕ ಕಿರುಕುಳ
अन्य भाषाओं में अनुवाद :