पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅದುಮು शब्द का अर्थ तथा उदाहरण पर्यायवाची एवम् विलोम शब्दों के साथ।

ಅದುಮು   ನಾಮಪದ

अर्थ : ಯಾರೋ ಒಬ್ಬರನ್ನು ತಕ್ಷಣ ಹಿಡಿದು ಅಮುಕುವ ಕ್ರಿಯೆ ಅಥವಾ ಭಾವನೆ

उदाहरण : ಸಿಪಾಯಿಗಳು ಕಳ್ಳರನ್ನು ಹಿಡಿದು ಅಮುಕಿದರು.

पर्यायवाची : ಅಮುಕು, ದಮನಿಸುವುದು


अन्य भाषाओं में अनुवाद :

किसी को झट से पकड़कर दबा लेने की क्रिया या भाव।

वह अपने आप को पहलवान की दबोच से मुक्त नहीं कर सका।
चपेट, दबोच

The act of gripping and pressing firmly.

He gave her cheek a playful squeeze.
squeeze, squeezing

ಅದುಮು   ಕ್ರಿಯಾಪದ

अर्थ : ವಸ್ತುಗಳ ಮೇಲೆ ಭಾರಬಿಡುವ ಪ್ರಕ್ರಿಯೆ

उदाहरण : ಕೋಪದಲ್ಲಿ ಅವನು ನನ್ನ ಕತ್ತನ್ನು ಹಿಸುಕಿದ.

पर्यायवाची : ಅಮುಕು, ಹಿಸುಕು


अन्य भाषाओं में अनुवाद :

किसी वस्तु पर दबाव डालना।

पेपर को पुस्तक से दबा दीजिए नहीं तो वह उड़ जाएगा।
गुस्से में उसने मेरा गला दबा दिया।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

अर्थ : ಯಾವುದೋ ವಸ್ತುವಿನ ಮೇಲೆ ಭಾರ ಬಿಡುವ ಪ್ರಕ್ರಿಯೆ

उदाहरण : ನನ್ನ ಬೆರಳುಗಳನ್ನು ಅದುಮಿದರು.

पर्यायवाची : ಅಮುಕು


अन्य भाषाओं में अनुवाद :

किसी वस्तु पर दबाव पड़ना।

मेरी उँगली किवाड़ में दब गई।
चँपना, चपना, दबना

Place between two surfaces and apply weight or pressure.

Pressed flowers.
press

अर्थ : ಕೆಳಭಾಗವನ್ನು ಅದುಮಿ ಅದುಮಿ ನೆಲ ಮಟ್ಟಕ್ಕೆ ಮಾಡುವ ಪ್ರಕ್ರಿಯೆ

उदाहरण : ರಸ್ತೆ ನಿರ್ಮಿಸುವ ಸಮಯದಲ್ಲಿ ಮಣ್ಣು, ಕಲ್ಲು, ಮುಂತಾದವುಗಳನ್ನು ಅದುಮಿ ನೆಲಸಮಕ್ಕೆ ಮಾಡುತ್ತಾರೆ.

पर्यायवाची : ಅಮುಕು, ಮೆಟ್ಟು


अन्य भाषाओं में अनुवाद :

तल या सतह को दबाकर नीचे की ओर करना।

सड़क बनाते समय मिट्टी,गिट्टी,पत्थर आदि को धँसाते हैं।
धँसाना, धाँसना

Cause to sink.

The Japanese sank American ships in Pearl Harbor.
sink

अर्थ : ಶರೀರದ ಮೇಲೆ ನೀರು ಅಥವಾ ಕೀವು ತುಂಬಿಕೊಂಡು ಉಬ್ಬಿರುವ ಭಾಗವನ್ನು ಹಿಸುಕಿ ಅದರಲ್ಲಿರುವ ನೀರಿನ ಅಥವಾ ಕೀವಿನ ಅಂಶವನ್ನು ಹೊರಬರುವಂತೆ ಮಾಡುವ ಕ್ರಿಯೆ

उदाहरण : ವೈದ್ಯರು ಕೈಯ ಮೇಲೆ ಹಾಕಿದ್ದಂತಹ ಹುಣ್ಣನ್ನು ಒತ್ತಿ ಅಥವಾ ಹಿಸುಕು ನೋಡಿದರು.

पर्यायवाची : ಒತ್ತು, ಕಿವುಚು, ಹಿಸುಕು


अन्य भाषाओं में अनुवाद :

उभरे, फूले या उठे हुए तल को भीतर की ओर दबाना।

डॉक्टर ने हाथ के बढ़े हुए फोड़े को पिचकाया।
पिचकाना, बिठाना, बैठाना

चौपाल