पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಧರ್ಮ शब्द का अर्थ तथा उदाहरण पर्यायवाची एवम् विलोम शब्दों के साथ।

ಅಧರ್ಮ   ನಾಮಪದ

अर्थ : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ

उदाहरण : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.

पर्यायवाची : ಅಕ್ರಮ, ಅಪರಾಧ, ಕಳಂಕ, ಕೆಟ್ಟದ್ದು, ದೋಷ, ಪಾತಕ, ಪಾಪ


अन्य भाषाओं में अनुवाद :

इस लोक में बुरा माना जाने वाला और परलोक में अशुभ फल देने वाला कर्म।

झूठ बोलना बहुत बड़ा पाप है।
अक, अकर्म, अघ, अधर्म, अपराध, अपुण्य, अमीव, अमीवा, अराद्धि, कलुष, कल्क, गुनाह, तमस, तमस्, त्रियामक, पातक, पाप, पाष्मा, वृजन, वृजिन, हराम

An act that is regarded by theologians as a transgression of God's will.

sin, sinning

अर्थ : ನ್ಯಾಯಕ್ಕೆ ವಿರುದ್ಧವಾದ ಕೆಲಸ ಅಥವಾ ನಿಯಮ

उदाहरण : ರಾಜನು ಅನ್ಯಾಯದಿಂದ ಒಬ್ಬ ನಿರಪರಾಧಿಯನ್ನು ಶಿಕ್ಷಿಸಿದನು.

पर्यायवाची : ಅನ್ಯಾಯ


अन्य भाषाओं में अनुवाद :

न्यायहीन होने की अवस्था या भाव।

राजा के अन्याय ने एक निर्दोष की जान ले ली।
अनियाउ, अन्याय, नाइंसाफ़ी, नाइंसाफी, न्यायहीनता

The practice of being unjust or unfair.

injustice, unjustness

अर्थ : ಧರ್ಮಕ್ಕೆ ಅನುಸಾರವಾಗಿ ಮಾಡದ ಕೆಲಸ ಅಥವಾ ಕಾರ್ಯ

उदाहरण : ಅಧರ್ಮದಿಂದ ನಡೆಯುವವರನ್ನು ದೇವರು ಶಿಕ್ಷಿಸುತ್ತಾನೆ ಎಂಬ ನಂಬಿಕೆಯಿದೆ.

पर्यायवाची : ಅನ್ಯಾಯ


अन्य भाषाओं में अनुवाद :

धर्म के विरुद्ध कार्य।

आज-कल समाज में अधर्म का बोलबाला है।
अधर्म, अनमारग, अमारग, अमार्ग, कदाचार, कुधर्म, कुमारग, कुमार्ग, दुराचार, पापाचार

Activity that transgresses moral or civil law.

He denied any wrongdoing.
actus reus, misconduct, wrongdoing, wrongful conduct

अर्थ : ಅಧರ್ಮ ಅಥವಾ ನೀಚನಾಗುವ ಅವಸ್ಥೆ ಅಥವಾ ಭಾವನೆ

उदाहरण : ಅಧರ್ಮದಿಂದ ಮೇಲೆದ್ದರೆ ಮಾತ್ರ ಸಮಾಜ ಪ್ರಗತಿಯನ್ನು ಸಾಧಿಸಲು ಸಾಧ್ಯ.

पर्यायवाची : ಅಧಮ, ಅನೀತಿ, ಅಲ್ಪಬುದ್ಧಿ, ಕ್ಷುದ್ರತೆ, ಖೋಟತನ, ನೀಚ, ಹೀನ


अन्य भाषाओं में अनुवाद :

The quality of being morally wrong in principle or practice.

Attempts to explain the origin of evil in the world.
evil, evilness

चौपाल