पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಧಿಕೃತ शब्द का अर्थ तथा उदाहरण पर्यायवाची एवम् विलोम शब्दों के साथ।

ಅಧಿಕೃತ   ಗುಣವಾಚಕ

अर्थ : ಅಧಿಕಾರಯುತ್ತತೆಗೆ ಸಂಬಂಧಿಸಿದ

उदाहरण : ಅವನು ಅಧಿಕೃತವಾದ ಕೆಲಸದ ಮೇಲೆ ಹೊರಗಡೆ ಹೋಗಿದ್ದಾನೆ.

पर्यायवाची : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ

अर्थ : ಯಾರೋ ಒಬ್ಬರಿಗೆ ಯಾವುದೇ ಕೆಲಸ ಮಾಡಲು ಅಧಿಕಾರ ಅಥವಾ ಸ್ವತಂತ್ರ ನೀಡಿರುವ

उदाहरण : ಈ ಕೆಲಸ ಮಾಡಲು ಪ್ರಬಂಧಕರು ನನಗೆ ಅಧಿಕೃತ ಅಧಿಕಾರ ನೀಡಿದ್ದಾರೆ.

पर्यायवाची : ಅಧಿಕಾರಯುತ


अन्य भाषाओं में अनुवाद :

जिसको कोई काम करने का अधिकार या स्वत्व दिया गया हो।

इस काम को करने के लिए प्रबंधक ने मुझे अधिकृत किया है।
अधिकृत, आथराइज्ड, ऑथराइज्ड

Given official approval to act.

An accredited college.
Commissioned broker.
Licensed pharmacist.
Authorized representative.
accredited, commissioned, licenced, licensed

अर्थ : ಮಾತು ಮತ್ತು ನಿರ್ದೇಶನಗಳಲ್ಲಿ ತನಗೆ ಇರುವ ಅಧಿಕಾರವನ್ನು ಬಳಸಿಕೊಳ್ಳುವ ಗುಣ

उदाहरण : ನಮ್ಮ ಕಂಪನಿಯ ನಿರ್ದೇಶಕರದು ಅಧಿಕಾರಯುತ ವರ್ತನೆ.

पर्यायवाची : ಅಧಿಕಾರಯುತ, ಅಧಿಕಾರಿಕ


अन्य भाषाओं में अनुवाद :

जिसे अधिकार हो या जो अधिकार से पूर्ण हो।

इस संस्था में आपका भी अधिकारपूर्ण स्थान है।
अधिकारपूर्ण, बाइख़्तियार, बाइख्तियार, साधिकार

Having authority or ascendancy or influence.

An important official.
The captain's authoritative manner.
authoritative, important

अर्थ : ಎಲ್ಲಾ ಕೆಲಸಗಳನ್ನು ಚೆನ್ನಾಗಿ ಮಾಡುವಂತಹ ಅಥವಾ ತನ್ನ ಕರ್ತವ್ಯವನ್ನು ಪ್ರಾಮಾಣಿಕತನದಿಂದ ಪಾಲಿಸುವಂತಹ

उदाहरण : ರಾಜನು ಅಧಿಕಾರಯುತ ಮಂತ್ರಿಗೆ ಕಾರ್ಯಗಳನ್ನು ವಹಿಸಿ ತಾನು ನಿಶ್ಚಿಂತನಾದನು.

पर्यायवाची : ಅಧಿಕಾರಯುತ, ಅಧಿಕಾರಿಕ, ಪ್ರಮಾಣಿತ


अन्य भाषाओं में अनुवाद :

हर काम को अच्छी तरह से अमल करने वाला या अपने कर्तव्य का भली-भाँति पालन करने वाला।

राजा अमली मंत्री को कार्य सौंप कर निश्चिंत हो गया।
अमली, कर्मण्य, कारगुज़ार, कारगुजार

Having authority or ascendancy or influence.

An important official.
The captain's authoritative manner.
authoritative, important

अर्थ : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ

उदाहरण : ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.

पर्यायवाची : ಅಕ್ರಮ, ಅಕ್ರಮವಾದ, ಅಕ್ರಮವಾದಂತಹ, ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ


अन्य भाषाओं में अनुवाद :

जिसका अधिग्रहण किया गया हो।

सरकार ने अधिग्रहीत भूमि वापस करने करने के लिए कहा है।
अधिकृत, अधिगत, अधिग्रहीत, हथियाया

Held or filled or in use.

She keeps her time well occupied.
The wc is occupied.
occupied

अर्थ : ಯಾವುದು ಯಾರೋ ಒಬ್ಬರ ಅಧೀನದಲ್ಲಿ ಅಥವಾ ಅಧಿಕಾರದಲ್ಲಿ ಇರುವುದೋ

उदाहरण : ಅವನು ತನ್ನ ಅಧಿಕೃತ ಸಂಪತ್ತನ್ನು ದಾನ ಮಾಡಲು ಇಚ್ಛಿಸುತ್ತಾನೆ.

पर्यायवाची : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ


अन्य भाषाओं में अनुवाद :

जो किसी के अधिकार या कब्ज़े में हो।

वह अपनी अधिकृत सम्पत्ति को दान करना चाहता है।
अधिकृत, आवर्जित

अर्थ : ಅಧಿಕಾರಯುತ್ತತೆಗೆ ಸಂಬಂಧಿಸಿದ

उदाहरण : ಅವನು ಅಧಿಕೃತ ಆಜ್ಞೆಯನ್ನು ಹೊರಡಿಸಿದ.

पर्यायवाची : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ


अन्य भाषाओं में अनुवाद :

अफ़सर के समान।

उसने अफ़सराना अंदाज़ में मातहतों को फ़रमाया।
अफसराना, अफसरी, अफ़सराना, अफ़सरी

अफ़सर से संबंधित।

वे एक अफ़सरी काम से बाहर गए हुए हैं।
अफसरी, अफ़सरी

Of or relating to or resembling a bureaucrat or bureaucracy.

His bureaucratic behavior annoyed his colleagues.
A bureaucratic nightmare.
bureaucratic

अर्थ : ಯಾವುದೋ ಒಂದು ಮಾತು ಅಥವಾ ಕೆಲಸಕ್ಕೆ ಆಧಾರದ ರೂಪದಲ್ಲಿ ಇರುವ

उदाहरण : ನಾವು ಯಾವುದೇ ವಿಷಯವನ್ನು ಗ್ರಹಿಸಬೇಕಾದರೆ ನಮ್ಮ ಅಧಿಕೃತ ಭಾಷೆಯಿಂದ ಮಾತ್ರ ಚನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ.


अन्य भाषाओं में अनुवाद :

जो किसी बात या काम के लिए आधार स्वरूप हो।

हमें कोई भी विषय अपनी आधारिक भाषा में अधिक अच्छे से समझ में आती है।
आधारिक

चौपाल