अर्थ : ಪರಿಣಿತತೆ ಅಥವಾ ಪ್ರವೀಣತೆ ಇಲ್ಲದಿರುವಿಕೆ
उदाहरण :
ಅಪರಿಣಿತತೆಯ ಕಾರಣ ಅವನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ.
पर्यायवाची : ಅಪರಿಣಿತ
अन्य भाषाओं में अनुवाद :
Having no qualities that would render it valuable or useful.
The drill sergeant's intent was to convince all the recruits of their worthlessness.अर्थ : ಸಭೆ ಅಥವಾ ಸಮಾಜದಲ್ಲಿ ಒಂದಾಗುವ ವ್ಯಕ್ತಿ
उदाहरण :
ಅವನು ಹಲವಾರು ಸಂಸ್ಥೆಯಲ್ಲಿ ಸದಸ್ಯನಾಗಿದ.
पर्यायवाची : ಅಧಿಪತಿ, ಸದಸ್ಯ, ಸಭಾಸದ
अन्य भाषाओं में अनुवाद :
One of the persons who compose a social group (especially individuals who have joined and participate in a group organization).
Only members will be admitted.